ಕರಾವಳಿ

ಜೆ‌ಇ‌ಇ ಇಂಜಿನಿಯರ್ ಪ್ರವೇಶ ಪರೀಕ್ಷೆ; ಶೋಧನ್ ಶೆಟ್ಟಿಗೆ ಶೇ.99.86 ಅಂಕ

Pinterest LinkedIn Tumblr

ಕುಂದಾಪುರ: ಮಣಿಪಾಲದಲ್ಲಿ ನಡೆದ ಜೆ‌ಇ‌ಇ ಇಂಜಿನಿಯರಿಂದ ಪ್ರವೇಶ ಪರೀಕ್ಷೆಯಲ್ಲಿ ತಲ್ಲೂರು ಗ್ರಾಮ ದೊಡ್ಮನೆ ಶೋಧನ್ ಟಿ.ಶೆಟ್ಟಿ ಶೇ.99.86 ಅಂಕ ಪಡೆದಿದ್ದು, ಮಣಿಪಾಲ ಎಂಟ್ರೆನ್ಸಿ ಪರೀಕ್ಷೆಯಲ್ಲಿ ೮೬ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ.

ಕುಂದಾಪುರ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಾಳೆಮನೆ ಸಂತೋಷ ಕುಮಾರ್ ಶೆಟ್ಟಿ ಹಕ್ಲಾಡಿ ಹಾಗೂ ತಲ್ಲೂರು ದೊಡ್ಮನೆ ಶ್ರೀದೇವಿ ಎಸ್.ಶೆಟ್ಟಿ ಪುತ್ರ.

Comments are closed.