ಕರಾವಳಿ

ಉಡುಪಿಯ ಹರಿಣಾಕ್ಷಿ ಅವರಿಗೆ ಪಿ.ಹೆಚ್.ಡಿ. ಪದವಿ

Pinterest LinkedIn Tumblr

ಉಡುಪಿ: ‘ಮೊಗವೀರ ಮಹಿಳೆಯರ ರಾಜಕೀಯ ಸಬಲೀಕರಣ-ಉಡುಪಿ ಜಿಲ್ಲೆಯನ್ನು ಅನುಲಕ್ಷಿಸಿ’ ಎಂಬ ವಿಷಯದ ಮೇಲೆ ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಲಭಿಸಿದೆ.

ಉಡುಪಿ ಕೊಡವೂರಿನ ಹರಿಣಾಕ್ಷಿ ಎನ್ನ್ನುವರು ಬರೆದ ವಿಷಯವು ಪಿಹೆಚ್‍ಡಿ ಪದವಿಗೆ ಅರ್ಹವಾಗಿದೆ ಎಂದು ಕನ್ನಡ ಹಂಪಿ ವಿಶ್ವವಿದ್ಯಾಲಯದ ಕುಲಸಚಿವರ ಪ್ರಕಟಣೆ ತಿಳಿಸಿದೆ.

Comments are closed.