ಕರಾವಳಿ

ಯುರಿನ್ ಇನ್ ಫೆಕ್ಷನ್ (ಉರಿಮೂತ್ರ) ಸಮಸ್ಯೆಗೆ ಸರಳ ಸುಲಭ ಪರಿಹಾರ

Pinterest LinkedIn Tumblr

ನೀವು ಪ್ರತಿ ಬಾರಿ ಮೂತ್ರ ವಿರ್ಜನೆಗೆ ಹೋದಾಗ ನಿಮಗೆ ಉರಿ ಮೂತ್ರವಾಗುವುದು, ಅದರ ಬಣ್ಣ ಕೆಂಪು ಬಣ್ಣದಿಂದ ಕೂಡಿರುವುದು ಹೀಗೆ ಸಮಸ್ಯೆ ಕಂಡುಬಂದರೆ ನೀವು ಮನೆಯಲ್ಲಿ ಅದಕ್ಕೆ ಚಿಕಿತ್ಸದೆ ಪಡೆದುಕೊಳ್ಳಬಹುದು.

ನೀವು ಮಾಡಬೇಕಾಗಿರುವುದು ಬಹಳ ಸಿಂಪಲ್ ಅಷ್ಟೆ ಒಂದು ಸಣ್ಣದಾದ ಸೋರೆ ಕಾಯಿಯನ್ನು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಭಾಗ ಹೋಳು ತೆಗೆದುಕೊಂಡು ಅದರಲ್ಲಿ ಸುಮಾರು ಚಿಕ್ಕ ಲೋಟದಲ್ಲಿ 200 ಮೀ.ಲಿ ರಸವನ್ನುತೆಗೆದುಕೊಂಡು ಅದಕ್ಕೆ 2 ಚಮಚ ನಿಂಬೆ ಹಣ್ಣಿನ ರಸವನ್ನು ಮಿಶ್ರಣ ಮಾಡಿ. ನಂತರ ನೀವು ಊಟ ಮುಗಿದ ನಂತರ ಸುಮಾರು ಅರ್ಧಗಂಟೆ ನಂತರ ಕುಡಿದು ಅದರ ಫಲಿತಾಂಶ ನೋಡಿ. ಹೀಗೆ ಮೂತ್ರ ಊರಿ ದಿನೇ ದಿನೇ ಕಡಿಮೆಯಾಗುತ್ತದೆ. ನೀವು ಹೀಗೆ 2 ರಿಂದ 4 ದಿನಗಳವರೆಗೂ ಮಾಡಿ ಸಾಕು.

ನೀವು ಊಟ ಮುಗಿದ ನಂತರ ಸುಮಾರು ಅರ್ಧಗಂಟೆಯಾದ ಮೇಲೆ ಒಂದು ಲೋಟ ತಿಳಿ ಮಚ್ಚಿಗೆಯನ್ನು ಎರಡು ಚಮಚ ನಿಂಬೆ ರಸ ತೆಗೆದುಕೊಂಡು ಎರಡನ್ನು ಮಿಶ್ರಣ ಮಾಡಿ ಕುಡಿದರೆ ಸಮಸ್ಯೆ ಪರಿಹಾರವಾಗುತ್ತದೆ. ನೀವು ಹೀಗೆ 2 ರಿಂದ 4 ದಿನಗಳವರೆಗೂ ಮಾಡಿದರೆ ಸಾಕು ಫಲಿತಾಂಶ ಸಿಗುತ್ತದೆ.

Comments are closed.