ಕರಾವಳಿ

ವಿಶ್ವವನ್ನು ಸರ್ವನಾಶ ಮಾಡುವಂತ ಬ್ಲಾಕ್ ಹೋಲ್ ಬಗ್ಗೆ ಕೆಲವು ಮಾಹಿತಿ ಇಲ್ಲಿದೆ..!

Pinterest LinkedIn Tumblr

ಈ ವಿಶ್ವದಲ್ಲಿ ಅತ್ಯಂತ ಶಕ್ತಿವಂತವಾದುದು ಯಾವುದು ಗಾಳಿ ನೀರು ಬೆಂಕಿ ಇವ್ಯದೂ ವಿಶ್ವದಲ್ಲಿ ಶಕ್ತಿವಂತ ವಾದದು ಅಲ್ಲ ಈ ವಿಶ್ವದಲ್ಲಿ ಅತ್ಯಂತ ಶಕ್ತಿವಂತ ಆಗಿರುವುದು ಬ್ಲಾಕ್ ಹೋಲ್ ಮಾತ್ರವೇ. ಆದರೆ ಬ್ಲಾಕ್ ಹೋಲ್ ಅನ್ನು ಸೃಷ್ಟಿ ಮಾಡುವಂತ ಶಕ್ತಿ ಇನ್ನೊಂದಕ್ಕೆ ಇದೆ ಅದನ್ನು ನಾವು ಪ್ರತಿ ನಿತ್ಯ ಯೂಸ್ ಮಾಡುತ್ತಲೇ ಇರುತ್ತೇವೆ ಅದು ಯಾವುದು ಅದರಿಂದ ನಮ್ಮ ವಿಶ್ವವನ್ನು ಸರ್ವ ನಾಶ ಮಾಡುವಂತ ಬ್ಲಾಕ್ ಹೋಲ್ ಹೇಗೆ ಕ್ರಿಯೇಟ್ ಆಗುತ್ತೆ ಎಂದು ಈ ಲೇಖನದಲ್ಲಿ ತಿಳಿಯೋಣ.

ಒಂದು ವೇಳೆ ನಾವು 1100 ಡಿಸಬೆಲ್ ಶಬ್ಧವನ್ನು ಕ್ರಿಯೇಟ್ ಮಾಡಿದರೆ ಈ ಶಬ್ಧ ಇಡೀ ವಿಶ್ವದಲ್ಲಿ ಬ್ಲಾಕ್ ಹೋಲ್ ಅನ್ನು ಸೃಷ್ಟಿ ಮಾಡುತ್ತೆ ಅಂದರೆ ಈ ವಿಶ್ವವೇ ಸರ್ವ ನಾಶ ವಾಗಿ ಬಿಡುತ್ತೆ ನಿಜವಾಗಲೂ ಶಬ್ಧಕ್ಕೆ ಅಷ್ಟೊಂದು ಶಕ್ತಿ ಇದೆಯೇ ಅಂದರೆ ಖಂಡಿತ ಇದೆ. ಸಾಧಾರಣವಾಗಿ ನಾವು ಮಾತಾಡುವ ಮಾತಿನ ಶಬ್ಧ 60 ಡಿಸಬಲ್ ಇರುತ್ತೆ ಅದೇ ಶಬ್ಧ 140 ಡಿಸಬಲ್ ಇದ್ದರೆ ನಮಗೆ ಕಣ್ಣು ತಿರುಗುತ್ತದೆ ಕಣ್ಣು ಮಂಜಾಗುತ್ತೆ ಅದೇ 160 ಡಿಸಬಲ್ ಇದ್ದರೆ ಕಿವಿಗೆ ಹಾನಿ ಆಗುತ್ತೆ ಅದೇ 195 ಡಿಸಬಲ್ ಇದ್ದರೆ ಅದು ಶಾಕ್ ರೀತಿ ಬರುತ್ತೆ ಅಂದರೆ ಸೌಂಡ್ ಶಾಕ್ ವೇವ್ ಆಗಿ ಬದಲಾಗುತ್ತೆ. ಉದಾಹರಣೆ ಒಂದು ಬಾಂಬ್ ಬ್ಲಾಸ್ಟ್ ಆದರೆ ಅದರಿಂದ ಬರುವ ಬೆಂಕಿ ಗಿಂತ ಅದರ ಸೌಂಡ್ ನಿಂದನೇ ತುಂಬಾ ಜನ ಸಾವನ್ನಪ್ಪುತ್ತಾರೆ. ಏಕೆ ಅಂದರೆ ಈ ಸೌಂಡ್ ನಿಂದ ಬಿಡುಗಡೆಯಾದ ಶಾಕ್ ವೇವ್ ತುಂಬಾ ವೇಗವಾಗಿ ಮನುಷ್ಯನ ಶರೀರವನ್ನು ದಾಟಿದಾಗ ಮನುಷ್ಯನಿಗೆ ಗಾಯ ಆಗುವುದಿಲ್ಲ ಒಳಗಡೆ ಇರುವ ಅಂಗಾಂಗಗಳು ಕೆಲಸ ಮಾಡುವುದನ್ನು ನಿಲ್ಲಿಸಿ ಬಿಡುತ್ತವೆ.

1100 ಡಿಸಬಲ್ ಗೆ ಅಷ್ಟೊಂದು ಶಕ್ತಿ ಹೇಗೆ ಬರುತ್ತೆ ಎಂದು ತಿಳಿದುಕೊಳ್ಳೋಣ. ಒಂದು ಸೌಂಡ್ ಅನ್ನು 1 ಡಿಸಬಲ್ ಇಂದ 2 ಡಿಸಬಲ್ ಹೆಚ್ಚಿಸಿದರೆ ಅಲ್ಲಿ ಹೆಚ್ಚಾಗುವುದು 1 ಆದರೆ ಇಲ್ಲಿ 1 ಹತ್ರ ಇರುವ ಸೌಂಡ್ 2 ರ ಹತ್ತಿರ ಇರುವ ಸೌಂಡ್ ಗಿಂತ ಎರಡರಷ್ಟು ಆಗುತ್ತೆ ಅದೇ ರೀತಿ 1100 ಡಿಸಬಲ್ 1 ಡಿಸಬಲ್ ಗಿಂತ 10 ಟು ದ ಪವರ್ of 109 ರಷ್ಟು ಹೆಚ್ಚು ಅಂದರೆ 1 ರ ಪಕ್ಕ 109 ಸೊನ್ನೆಗಳನ್ನು ಇಟ್ಟರೆ ಎಷ್ಟೋ ಅಷ್ಟು ಪವರ್ ಫುಲ್. ಈ ವಿಶ್ವಕ್ಕೆ ಇರುವ ಶಕ್ತಿಗಿಂತ 1000 ಪಟ್ಟು ಜಾಸ್ತಿ. ಈ ಶಕ್ತಿ ಇಂದ ಬ್ಲಾಕ್ ಹೋಲ್ ಉತ್ಪತ್ತಿ ಆದರೆ ಎಷ್ಟು ದೊಡ್ಡದಾಗಿ ಇರುತ್ತೆ ಗೊತ್ತಾ ಇಷ್ಟು ದೊಡ್ಡದಾಗಿ ಇರುತ್ತೆ ಇದು ನಮ್ಮ ವಿಶ್ವ ಕ್ಕಿಂತ ದೊಡ್ಡದು. ಈ ರೀತಿ 1100 ಡಿಸೇಬಲ್ ಅಷ್ಟು ಸೌಂಡ್ ಕ್ರಿಯೇಟ್ ಆದರೆ ಈ ವಿಶ್ವವೇ ನಾಶವಾಗುವಸ್ಟು ಬ್ಲಾಕ್ ಹೋಲ್ ಉತ್ಪತ್ತಿ ಆಗುತ್ತೆ.

Comments are closed.