ಕರಾವಳಿ

ಉಪ್ಪಿನಿಂದ ಮುಖದ ಕಪ್ಪುಕಲೆಗಳು ಮಾಯಾ….?

Pinterest LinkedIn Tumblr

ಉಪ್ಪು ಮನೆಯಲ್ಲಿ ಇಲ್ಲ ಅಂದ್ರೆ ಅಡುಗೆಯ ಕೆಲಸ ಆಗುವುದಿಲ್ಲ, ಅಡುಗೆ ರುಚಿಯಾಗಿಯೂ ಇರುವುದಿಲ್ಲ. ಅಷ್ಟೊಂದು ಪ್ರಾಮುಖ್ಯತೆಯನ್ನು ಹೊಂದಿದೆ ಈ ಉಪ್ಪು. ನಿಮಗೆ ಈ ವಿಷಯ ಗೊತ್ತಿಲ್ಲ ಅನ್ಸತ್ತೆ. ಈ ಉಪ್ಪು ನಿಮ್ಮ ಮುಖದ ಮೇಲಿನ ಕಪ್ಪು ಕಲೆಯನ್ನು ನಿವಾರಿಸಿ ನಿಮ್ಮ ಮುಖವನ್ನು ಬೆಳ್ಳಗೆ ಕಾಣುವಂತೆ ಮಾಡುತ್ತದೆ. ಅದು ಹೇಗೆ ಗೋತ್ತಾ….? ಇಲ್ಲಿದೆ ನೋಡಿ….

ನಿಮ್ಮದು ಆಯಿಲ್ ಸ್ಕಿನ್ ಇದ್ದರೆ ಹೀಗೆ ಮಾಡಿ ಬೆಚ್ಚಗಿನ ನೀರಿಗೆ ಉಪ್ಪು ಹಾಕಿ, ನಂತರ ಅದರ ಆವಿಯನ್ನು ತಗೆದು ಕೊಂಡರೆ ಆಯಿಲ್ ಸ್ಕಿನ್ ಹೋಗಿ ಕಾಂತಿಯುತ ತ್ವಚೆಯನ್ನು ನೀವು ಪಡೆಯಬಹುದು.

ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಉಪ್ಪು ಹಾಕಿ ನಂತರ ಆ ನೀರನ್ನು ಮಿಶ್ರಣ ಮಾಡಿ ತದನಂತರ ಆ ನೀರನ್ನು ಮುಖದ ಮೇಲೆ ಚುಮಿಕಿಸಿ ಕೊಂಡು ಖಾಲಿ ಕೈಯಿಂದ ಮಸಾಜ್ ಮಾಡಿ. ಹೀಗೆ ಮಾಡೋದ್ರಿಂದ ಒರಟು ಚರ್ಮ ಮೃದು ಆಗುತ್ತದೆ.

Comments are closed.