
ಮಂಗಳೂರು : ಮೆಸ್ಕಾಂ, ಮಣ್ಣಗುಡ್ಡ ಉಪವಿಭಾಗದಲ್ಲಿ 66 ನೇ “ಕನ್ನಡ ರಾಜ್ಯೋತ್ಸವ”ವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಉಪವಿಭಾಗಾಧಿಕಾರಿಗಳಾದ ಸುಬ್ರಹ್ಮಣ್ಯ, ನೌಕರರನ್ನು ಉದ್ದೇಶಿಸಿ ಕನ್ನಡ ಬಾಷೆ,ನೆಲ, ಜಲ,ಸಂಸ್ಕೃತಿಗಳ ಬಗ್ಗೆ ಮಾತನಾಡಿದರು,
ಸಮಾರಂಭದಲ್ಲಿ ಎಇ ಗಳಾದ ನವೀನ್,ವಿನೋದ್,ದೀಪಕ್, ಜೆಇ ಗಳಾದ ಮಂಜಪ್ಪ, ಪುಟ್ಟಸ್ವಾಮಿ,ಹೇಮಾವತಿ, ಚನ್ನೇಶ್, ಅಶ್ರಫ್ ಹಾಗೂ ಎಲ್ಲಾ ಅಧಿಕಾರಿ ನೌಕರರು ಭಾಗವಹಿಸಿದ್ದರು,
Comments are closed.