ಮಂಗಳೂರು : ನಗರದ ಮಣ್ಣಗುಡ್ಡೆ 28ನೇ ವಾರ್ಡಿನ ಮಣ್ಣಗುಡ್ಡೆಯ ದುರ್ಗಮಹಲ್ ಎದುರಿನ ರಸ್ತೆಯ ಬಲ ಬದಿಯ ಚರಂಡಿಗೆ (ಶಾಸಕ ವೇದವ್ಯಾಸ ಕಾಮತ್ ರವರ ಶಾಸಕ ನಿಧಿಯಿಂದ) ಅಭಿವೃದ್ಧಿಗೆ ಗುದ್ದಲಿ ಪೂಜೆಯನ್ನು ಸುಬ್ರಮಣ್ಯ ಕಾಮತ್ ನೆರೆವೇರಿಸಿದರು.
ಈ ಸಂದರ್ಭ -ಶ್ರೀಮತಿ ಸಂಧ್ಯಾ ಕಾರ್ಪೊರೇಟರ್, ಬಿಜೆಪಿ ಯ ಬಿ.ಮೋಹನ್, ಗೋಕುಲ್ ದಾಸ್ ಭಟ್, ಹರ್ಷದ್ ಕುದ್ರೋಳಿ, ಶ್ರೀಮತಿ ರೇಖಾ ಶ್ರೀಧರ್, ಶಿವು ದೇಶಕೊಡಿ, ಗುರುಚರಣ್, ರಘುನಾಥ್ ಪ್ರಭು ಹಾಗು ಬಿಜೆಪಿಯ ಸಕ್ರೀಯ ಕಾರ್ಯಕರ್ತರು ಉಪಸ್ಥಿತರಿದ್ದರು

Comments are closed.