ಉಡುಪಿ: ಉಡುಪಿ ಜಿಲ್ಲೆಯ ಹಲವೆಡೆ ಸೋಮವಾರ ಮುಂಜಾನೆಯಿಂದ ತುಂತುರು ಮಳೆಯಾಗಿದೆ. ಉಡುಪಿ. ಉಚ್ಚಿಲ ಸೇರಿದಂತೆ ವಿವಿದೆಡೆ ಕೆಲ ಕಾಲ ಮಳೆಯಾಗಿದ್ದು ಚಳಿಗಾಲದಿಂದ ಬೇಸಿಗೆಯತ್ತ ವಾತಾವರಣ ಬದಲಾಗುತ್ತಿರುವ ವೇಳೆ ಕೊಂಚ ಇಳೆ ತಂಪಾಗಿದೆ.

ಕಳೆದ ವಾರವೂ ಕೂಡ ಕುಂದಾಪುರ, ಉಡುಪಿ, ಸಿದ್ದಾಪುರ, ಕಮಲಶಿಲೆ, ಕೊಲ್ಲೂರು ಸಮೀಪದ ಆಲೂರು, ಹಕ್ಲಾಡಿ ಭಾಗದಲ್ಲಿ ಮಳೆಯಾಗಿತ್ತು. ಒಂದೆರಡು ಬಾರಿ ಬರುವ ಇಂಥಹ ಅಕಾಲಿಕ ಮಳೆಯಿಂದ ಬಿಸಿಲ ಬೇಗೆ ಇನ್ನಷ್ಟು ಹೆಚ್ಚಲಿದೆ.
Comments are closed.