ಕರಾವಳಿ

ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾದ ಗೃಹರಕ್ಷಕ ಹೂವಪ್ಪ

Pinterest LinkedIn Tumblr

ಮಂಗಳೂರು :ಬೆಳ್ಳಾರೆ ಘಟಕದ ಗೃಹರಕ್ಷಕರಾದ ಹೂವಪ್ಪ, ಇವರ ಹೆಸರನ್ನು ಮಾನ್ಯ ಮುಖ್ಯಮಂತ್ರಿಗಳ ಪದಕಕ್ಕೆ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ ಚೂಂತಾರು ಶಿಫಾರಸ್ಸು ಮಾಡಿದ್ದು, ಅವರಿಗೆ 2018ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಘೋಷಣೆಯಾಗಿದೆ.

ಇವರು, 2008 ಡಿಸೆಂಬರ್ 06 ರಂದು ಇಲಾಖೆಗೆ ಸೇರಿ, ಸುಮಾರು 11 ವರ್ಷಗಳ ಕಾಲ ನಿಷ್ಕಾಮ ಸೇವೆಯನ್ನು ಸಲ್ಲಿಸಿರುತ್ತಾರೆ. ಇತರ ಗೃಹರಕ್ಷಕರಿಗೆ ಮಾದರಿಯಾಗಿದ್ದಾರೆ.

Comments are closed.