ಕರಾವಳಿ

ಮಂಗಳೂರು ಪಾಲಿಕೆ ನಿರ್ಮಿಸಿರುವ ರಾಜ್ಯದ ಅತ್ಯಂತ ದೊಡ್ಡ ಗಡಿಯಾರ ಗೋಪುರ ಶೀಘ್ರದಲ್ಲೇ ಲೋಕರ್ಪಣೆ

Pinterest LinkedIn Tumblr

ಮಂಗಳೂರು, ನವೆಂಬರ್.25 : ಮಹಾನಗರ ಪಾಲಿಕೆಯು ನಗರದ ಹಂಪನಕಟ್ಟೆ ವೃತ್ತದ ಬಳಿ ಪುರಭವನ ಹಾಗೂ ಮಿನಿ ವಿಧಾನ ಸೌಧದಮಧ್ಯೆ (ಈ ಹಿಂದೆ ಕ್ಲಾಕ್ ಟವರ್ ಇದ್ದ ಸ್ಥಳದಲ್ಲಿ) ನಿರ್ಮಿಸಿರುವ ರಾಜ್ಯದ ಅತ್ಯಂತ ದೊಡ್ಡ ಗಡಿಯಾರ ಗೋಪುರದ (ಕ್ಲಾಕ್ ಟವರ್) ನ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಜ್ಜುಗೊಳ್ಳುತ್ತಿದೆ.

Comments are closed.