ಕರಾವಳಿ

ಮಂಗಳೂರು : ಹಜ್ ಯಾತ್ರೆ ಅರ್ಜಿ ಸಲ್ಲಿಕೆ ದಿನ ಮುಂದೂಡಿಕೆ

Pinterest LinkedIn Tumblr

ಮಂಗಳೂರು ನವೆಂಬರ್ 23 : 2020ನೇ ಸಾಲಿನ ಪವಿತ್ರ ಹಜ್ಜ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳು ಹಜ್ಜ್ ಫಾರ್ಮ್‍ನ್ನು ವೆಬ್‍ಸೈಟ್ Hajcommittee.gov.in ನಲ್ಲಿ ಆನ್‍ಲೈನ್ ಮೂಲಕ ಭರ್ತಿ ಮಾಡಿ ಸಲ್ಲಿಸುವ ದಿನವನ್ನು ಡಿಸೆಂಬರ್ 5 ರವರೆಗೆ ಮುಂದೂಡಲಾಗಿದೆ ಎಂದು ಮಂಗಳೂರು ಹಜ್ಜ್ ನಿರ್ವಾಹಣಾ ಸಮಿತಿಯ ಅಧ್ಯಕ್ಷ ಹಾಜಿ ವೈ ಮೊಹಮ್ಮದ್ ಕುಂಞ ಇವರ ಪ್ರಕಟಣೆ ತಿಳಿಸಿದೆ.

Comments are closed.