ನೆದರ್ಲ್ಯಾಂಡ್ಸ್ ನ ಶಾಲೆಗಳಲ್ಲಿ ಭಗವದ್ಗೀತಾವನ್ನು ಪರಿಚಯಿಸಲು ಮುಂದಾಗಿದೆ. 1 ರಿಂದ 5ne ತರಗತಿಯ ವರೆಗಿನ ಮಕ್ಕಳಿಗೆ ಭಗವದ್ಗೀತಾ ಒಂದು ಪಠ್ಯವಾಗಲಿದೆ.
ಭಾರತದಲ್ಲಿ ಭಗವದ್ಗೀತಾವನ್ನು ಶಾಲೆಗಳ ಪಠ್ಯದಲ್ಲಿ ಸೇರಿಸುವ ಕುರಿತು ಚಿಂತನೆ ನಡೆದಾಗ ಬಹಳ ದೊಡ್ಡ ವಿವಾದವೇ ಏರ್ಪಟ್ಟಿತ್ತು. ಹರಿಯಾಣದ ಬಿಜೆಪಿ ಸರ್ಕಾರ ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನು ಸೇರಿಸಲು ನಿರ್ಧರಿಸಿದ್ದನ್ನು ಖಂಡಿಸಿ ದೊಡ್ಡ ವಿವಾದವೇ ನಡೆದಿತ್ತು. ಆದರೆ ಭಾರತದಲ್ಲಿ ಭಗವದ್ಗೀತಾ ಮಕ್ಕಳಿಗೆ ಬೋಧಿಸಲು ನಿರಾಕರಿಸಿರುವ ಮಧ್ಯೇ ನೆದರ್ಲ್ಯಾಂಡ್ಸ್ ಶಾಲೆಗಳಲ್ಲಿಒಂದು ಪಠ್ಯವಾಗಿ ಅಳವಡಿಸುತ್ತಿರುದು ಎಲ್ಲರ ಗಮನ ಕೇಂದ್ರೀಕರಿಸುವಂತೆ ಮಾಡಿದೆ.
ಹಿಂದೂ ಸಮುದಾಯದ ಧಾರ್ಮಿಕ ಪುಸ್ತಕ ಎಂದು ಪರಿಗಣಿಸಲಾಗುತ್ತಿರುವ ಭಗವದ್ಗೀತಾ, ಜ್ಞಾನ ಮತ್ತು ವಿಜ್ಞಾನ ಮೂಲವಾಗಿದೆ. ನೀವು ಈ ಪುಸ್ತಕದಲ್ಲಿ ನಿಮ್ಮ ಪ್ರತಿ ಸಮಸ್ಯೆಯ ಪರಿಹಾರ ಕಾಣಬಹುದು. ಇದು ಮಕ್ಕಳಲ್ಲಿ ನೈತಿಕತೆ ಸುಧಾರಿಸಲು ಸಹಕಾರಿ ಎಂದು ಹೇಳುತ್ತಾರೆ ನೆದರ್ಲ್ಯಾಂಡ್ಸ್ ನಲ್ಲಿರುವ ಭಾರತೀಯ ಮೂಲದವರು.
Comments are closed.