ಕುಂದಾಪುರ: ತಾಲೂಕಿನ ವಕ್ವಾಡಿಯ ಸರಕಾರಿ ಪ್ರೌಢಶಾಲೆಯಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ನಡೆಸಲು ಉದ್ದೇಶಿಸಲಾದ ಕುಂದಾಪುರ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದ ಪೂರ್ವಭಾವಿಯಾಗಿ ಆ.25 ರಂದು ನಡೆಸಿದ ಸಭೆಯಲ್ಲಿ ಸರ್ವಾನುಮತದಂತೆ ಕ್ರೀಡಾ ಸಮಿತಿಯನ್ನು ರಚಿಸಿದ್ದು ಅಧ್ಯಕ್ಷರಾಗಿ ಪ್ರವೀಣ್ ಕುಮಾರ್ ಶೆಟ್ಟಿ ಸಣಗಲ್ಲು ಮನೆ ವಕ್ವಾಡಿಯವರು ಆಯ್ಕೆಯಾದರು.

ಕಾರ್ಯದರ್ಶಿಯಾಗಿ ಸತೀಶ್ ಪೂಜಾರಿ ವಕ್ವಾಡಿ, ಖಜಾಂಚಿಯಾಗಿ ವಿ.ಕೆ ಶೆಟ್ಟಿ ವಕ್ವಾಡಿ. ಉಪಾಧ್ಯಕ್ಷರಾಗಿ ನರಸಿಂಹ ಪೂಜಾರಿ ವಕ್ವಾಡಿ, ನಿವೃತ್ತ ಶಿಕ್ಷಕ ಕರುಣಾಕರ ಶೆಟ್ಟಿ ವಕ್ವಾಡಿ, ರಮೇಶ್ ಶೆಟ್ಟಿ ಸಣಗಲ್ಲು ಮನೆ ವಕ್ವಾಡಿ, ರವಿರಾಜಶೆಟ್ಟಿ ಸಣಗಲ್ಲು ಮನೆ ವಕ್ವಾಡಿ, ಆನಂದ ಆಚಾರ್ಯ ವಕ್ವಾಡಿ, ಸತ್ಯರಂಜನ್ ಹೆಗಡೆ ವಕ್ವಾಡಿ ಹಾಗೂ ಜೊತೆ ಕಾರ್ಯದರ್ಶಿಗಳಾಗಿ ಗಿರೀಶ್ ಐತಾಳ್ ವಕ್ವಾಡಿ, ದೀಪಕ್ ಶೆಟ್ಟಿ ಸಣಕಲ್ಲು ಮನೆ ವಕ್ವಾಡಿ.
ಸದಸ್ಯರಾಗಿ ರಘುರಾಮಶೆಟ್ಟಿ ವಕ್ವಾಡಿ (ಶ್ರೀ ಗಣೇಶ್), ಗಜೇಂದ್ರ ಶೆಟ್ಟಿ ಓಂಕಾರ ಕ್ಯಾಷು ಯಡಾಡಿ ಮತ್ಯಾಡಿ, ಶಿಕ್ಷಕ ಸುಧೀರ್ ಕುಮಾರ್ ಶೆಟ್ಟಿ, ರಶ್ಮಿ ಶೆಟ್ಟಿ ವಕ್ವಾಡಿ, ಗಿರೀಶ್ ಆಚಾರ್ಯ ವಕ್ವಾಡಿ, ಗುತ್ತಿಗೆದಾರ ಅಶೋಕ್ ಪೂಜಾರಿ, ಉಮೇಶ್ ಪೂಜಾರಿ ವಕ್ವಾಡಿ, ಪುಟ್ಟರಾಜು ಹೆಬ್ಬಾರ್ ವಕ್ವಾಡಿ, ವಿಜಯ ಪೂಜಾರಿ ಹಲ್ತೂರು, ಪ್ರದೀಪ ಹಲ್ತೂರು, ಪುನೀತ್ ಪೂಜಾರಿ ವಕ್ವಾಡಿ, ಸುಧಾಕರ್ ಪೂಜಾರಿ ವಕ್ವಾಡಿ, ಅಂಕಿತ್ ಶೆಟ್ಟಿ ಬೆಟ್ಟಿನ್ಮನೆ ವಕ್ವಾಡಿ, ಪ್ರಶಾಂತ್ ಸಿಟಿ ವಕ್ವಾಡಿ, ಕೃಷ್ಣ ಮೊಗವೀರ ವಕ್ವಾಡಿ, ರಾಮಚಂದ್ರ ಆಚಾರ್ಯ ವಕ್ವಾಡಿ,ಬಶಂಕರ್ ಕುಲಾಲ್ ವಕ್ವಾಡಿ, ಅರುಣ ದೇವಾಡಿಗ ದಿನೇಶ್ ಹಲ್ತೂರು ವಕ್ವಾಡಿ ಅವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು ಎಂದು ಪ್ರಕಟಣೆ ತಿಳಿಸಿದೆ.
Comments are closed.