ಕ್ರೀಡೆ

ಬಿಕಿನಿಯಲ್ಲಿ ಗ್ರ್ಯಾನ್ ಸ್ಲಾಮ್ ಗೆದ್ದ ಬಿಯಾಂಕ!

Pinterest LinkedIn Tumblr


ಬಿಯಾಂಕ ಆಂಡ್ರೆಸ್ಕಾ ಹುಟ್ಟಿದ್ದು 2000ನೇ ಇಸವಿ ಜೂನ್ 16 ರಂದು! ಯುಎಸ್ ಓಪನ್ ಟೆನಿಸ್ ಟೂರ್ನಿಯ ರೋಚಕ ಫೈನಲ್​ನಲ್ಲಿ 23 ಗ್ರಾನ್ ಸ್ಲಾಮ್ ವಿಜೇತೆ ಅಮೆರಿಕದ ಪ್ರಬಲ ಆಟಗಾರ್ತಿ ಸೆರೆನಾ ವಿಲಿಯಮ್ಸ್​ರನ್ನು ಸೋಲಿಸಿದ್ದು 19 ವರ್ಷ ಪ್ರಾಯದ ಬಿಯಾಂಕ ಆಂಡ್ರೆಸ್ಕಾ. 6-3, 7-5 ಅಂಕಗಳ ಅಂತರದಿಂದ ಗೆಲುವು ದಾಖಲು ಮಾಡಿ ಚೊಚ್ಚಲ ಯುಎಸ್ ಓಪನ್ ಕಿರೀಟ ತೊಟ್ಟು ಇತಿಹಾಸ ಪುಟ ಸೇರಿದರು. ಅವರು ಬಿಕಿನಿ ಫೋಟೋದಲ್ಲಿ ಮಿಂಚುತ್ತಿದ್ದಾರೆ.

Comments are closed.