ಕ್ರೀಡೆ

ಯುವರಾಜ್ ಸಿಂಗ್ ಪತ್ನಿ ಹೇಝೆಲ್ ಹೊಟ್ಟೆ ಉರಿದುಕೊಂಡಿದ್ದು ಯಾಕೆ ಗೊತ್ತಾ?

Pinterest LinkedIn Tumblr


ಮುಂಬೈ: ವಿರಾಟ್ ಅನುಷ್ಕಾ ಅವರ ಮದುವೆ ಪಾರ್ಟಿಯಲ್ಲಿ ನಡೆದ ಘಟನೆಗಳು ಈಗಲೂ ಚರ್ಚೆಗೆ ಕಾರಣವಾಗುತ್ತಿದೆ. ಈಗ ಟೀಂ ಇಂಡಿಯಾದ ಆಟಗಾರ ಯುವರಾಜ್ ಸಿಂಗ್ ಹಾಗು ಸಾಗರಿಕಾ ಫೋಟೋ ಸಾಮಾಜಿಕ ತಾಣಗಳಲ್ಲೆ ಸುದ್ದಿಯಾಗುತ್ತಿದೆ.

ಸಾಗರಿಕಾ ವಿರಾಟ್ ಅನುಷ್ಕಾ ಅವರ ಮದುವೆ ಪಾರ್ಟಿಯಲ್ಲಿ ಯುವರಾಜ್ ಸಿಂಗ್ ಜೊತೆ ಫೋಟೋ ತೆಗೆಸಿಕೊಂಡು, ಟ್ವೀನಿಂಗ್ ವಿತ್ ಮಿ. ಸಿಂಗ್ ಎಂದು ಇನ್ಸ್ಟ್ರಾಗ್ರಾಮ್ ನಲ್ಲಿ ಫೋಟೋ ಹಾಕಿದ್ದಾಳೆ. ಇದನ್ನು ಕಂಡು ಯುವರಾಜ್ ಸಿಂಗ್ ಪತ್ನಿ ಹೇಝೆಲ್ ‘ನಾನು ಜಹೀರ್ ಖಾನ್ ಜೊತೆ ಮ್ಯಾಚಿಂಗ್ ಡ್ರೆಸ್ ಹಾಕಿಕೊಳ್ಳಬೇಕಿತ್ತು’ ಎಂದು ಕಮೆಂಟ್ ಮಾಡಿದ್ದಾರೆ.

ಇದನ್ನು ನೋಡಿದವರು ಯುವರಾಜ್ ಸಿಂಗ್ ಜೊತೆ ಸಾಗರಿಕಾ ನೋಡಿ ಹೇಝೆಲ್ ಹೊಟ್ಟೆ ಉರಿದುಕೊಳ್ಳುತ್ತಿದ್ದಾಳೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

Comments are closed.