ಮನೋರಂಜನೆ

ಟ್ರೋಲಿಗರಿಗೆ ಆಹಾರವಾದ ನಟಿ ಅದಾ ಶರ್ಮಾರ ನ್ಯೂಸ್‌ ಪೇಪರ್ ಅವತಾರ

Pinterest LinkedIn Tumblr


ಬೆಂಗಳೂರು: ಪುನೀತ್ ರಾಜಕುಮಾರ್ ಅಭಿನಯದ ರಣವಿಕ್ರಮ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅದಾ ಶರ್ಮಾರ ಅವತಾರ ಕಂಡು ಟ್ರೋಲಿಗರು ಕಮೆಂಟ್‌ಗಳ ಮೇಲೆ ಕಮೆಂಟ್ ಮಾಡಿದ್ದಾರೆ.

ಅವರು ಧರಿಸಿರುವ ನ್ಯೂಸ್ ಪೇಪರ್ ಡ್ರೆಸ್ಸೇ ಎಲ್ಲ ಅವಾಂತರಗಳಿಗೆ ಕಾರಣ. ಹಾಟ್ ಆಗೇ ಕಾಣಿಸಿಕೊಂಡು ಧೂಮಪಾನದಿಂದಾಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ಅದಾ ಶರ್ಮಾ ಇದೀಗ ಮದ್ಯಪಾನದ ಹಾನಿಯ ಬಗ್ಗೆಯೂ ಜಾಗೃತಿ ಮೂಡಿಸಿದ್ದರು.

ಒಂದು ಕಡೆ ಅವರ ನ್ಯೂಸ್ ಪೇಪರ್ ಡ್ರೆಸ್ ನ್ಯೂಸ್ ಆದರೆ ಸೋಶಿಯಲ್ ಮೀಡಿಯಾ ಪ್ರತಿಕ್ರಿಯಿಸಿದ ರೀತಿಯೂ ಇದೀಗ ಸುದ್ದಿಯಾಗುತ್ತಲೇ ಇದೆ.

Comments are closed.