ಮನೋರಂಜನೆ

ಬಿಗ್‌ಬಾಸ್ ಯಾರು ಗೆಲ್ಲುತ್ತಾರೆ…? ಯಾರು ಗೆಲ್ಲಬೇಕು…?

Pinterest LinkedIn Tumblr

ಬಿಗ್‌ಬಾಸ್ ಗ್ರಾಂಡ್ ಫಿನಾಲೆಗೆ ಇನ್ನು ಇರುವುದು ಒಂದೇ ದಿನ. ರವಿವಾರ ಯಾರು ಗೆಲ್ಲುತ್ತಾರೆ ಎಂಬುದು ಸ್ಪಷ್ಟವಾಗಲಿದೆ. ಈಗಾಗಲೇ ಫೈನಲ್’ಗೆ ಐವರು ಬಂದಿದ್ದಾರೆ. ಜೆಕೆ, ಚಂದನ್, ದಿವಾಕರ್, ಶ್ರುತಿ ಹಾಗು ನಿವೇದಿತಾ ಗೌಡ ಗೆಲುವಿನ ಲೆಕ್ಕಾಚಾರದಲ್ಲಿದ್ದಾರೆ. ಈ ಐದು ಮಂದಿಯಲ್ಲಿ ಗೆಲುವಿನ ಬಗ್ಗೆ ಬಹುತೇಕ ಮಂದಿ ಜೆಕೆ-ಚಂದನ್ ಹೆಸರೇ ಹೇಳುತ್ತಾರೆ. ನಿಮ್ಮ ಪ್ರಕಾರ ಯಾರು ಗೆಲ್ಲುತ್ತಾರೆ ?

Comments are closed.