ಮನೋರಂಜನೆ

ಐಸ್‌ ಮಹಲ್‌ ನಾಯಕಿಗೆ ಅಶ್ಲೀಲ ಮೆಸೇಜ್‌:ಸಹನಟ ಅರೆಸ್ಟ್‌

Pinterest LinkedIn Tumblr


ಬೆಂಗಳೂರು: ಐಸ್‌ಮಹಲ್‌ ಚಿತ್ರದ ನಾಯಕಿ ಕೀರ್ತಿ ಭಟ್‌ ಅವರಿಗೆ ಅಶ್ಲೀಲ ಮೆಸೇಜ್‌ ಕಳುಹಿಸಿದ ಆರೋಪದಲ್ಲಿ ಸಹನಟನೊಬ್ಬನನ್ನು ಬಂಧಿಸಿದ ಬಗ್ಗೆ ವರದಿಯಾಗಿದೆ.

ನಟ ರಾಜ್‌ ಗೋಪಾಲ್‌ ಎಂಬಾತ ಕೀಳು ಅಭಿರುಚಿಯ ಮೆಸೇಜ್‌ ಕಳುಹಿಸಿದ್ದು, ಮೆಸೇಜ್‌ ನೋಡಿದ ಕೂಡಲೆ ಕೀರ್ತಿ ಭಟ್‌ ಮಾಗಡಿ ರಸ್ತೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ರಾಜಶೇಖರ್‌ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

-ಉದಯವಾಣಿ

Comments are closed.