ಮನೋರಂಜನೆ

ಆಕೆ ಈ ರೀತಿ ಮಾಡಿದರೆ ಮಿಲನ ಸುಖಕ್ಕೆ ಹಾತೊರೆಯುತ್ತಿದ್ದಾಳೆ ಎಂದರ್ಥ….

Pinterest LinkedIn Tumblr

1se

ಮಹಿಳೆಯರು ಹೆಚ್ಚಾಗಿ ತಮ್ಮ ಮನಸಿನ ಭಾವನೆಗಳನ್ನು ಹೊರಗೆಳೆಯೋದು ತುಂಬಾ ಕಡಿಮೆ. ಆಕೆಗೆ ಇಷ್ಟವಾದರೂ, ಇಷ್ಟ ಇರದಿದ್ದರೂ ಆಕೆ ಹೇಳೋದೆ ಇಲ್ಲ. ಅದರಲ್ಲೂ ಆಕೆ ಮಿಲನ ಕ್ರಿಯೆಗೆ ಹಾತೋರೆಯುತ್ತಿದ್ದರೂ ಸಹ ಹೇಳಿಕೊಳ್ಳಲು ಆಕೆ ಮುಜುಗರ ಪಡುತ್ತಾಳೆ. ಆದರೆ ಅವರ ಭಾವನೆಗಳನ್ನು ಅರಿಯೋದು ಹೇಗೆ…?

ಇಲ್ಲಿದೆ ಟಿಪ್ಸ್‌… ನಿಮ್ಮಾಕೆ ಈ ರೀತಿ ಮಾಡುತ್ತಿದ್ದರೆ ಅದರ ಅರ್ಥ ಆಕೆ ಮಿಲನ ಮಹೋತ್ಸವ ಸುಖಕ್ಕಾಗಿ ಹಾತೊರೆಯುತ್ತಿದ್ದಾಳೆ ಎಂದು…

ಸಣ್ಣ ಪುಟ್ಟ ನೆಪ ಮಾಡಿಕೊಂಡು ನಿಮ್ಮನ್ನು ಸ್ಪರ್ಶಿಸುತ್ತಿದ್ದಾರೆ ಎಂದರೆ ಅವರು ಏನೋ ಬಯಸುತ್ತಿದ್ದಾರೆ ಎಂದು ಅರ್ಥ.
ಐಸ್ ಕ್ರೀಮ್ ಒರೆಸುವ ಅಥವಾ ಕಾಫಿ ಒರೆಸುವ ನೆಪದಲ್ಲಿ ನಿಮ್ಮ ತುಟಿಯನ್ನು ಸ್ಪರ್ಶಿಸುವುದು.
ಅಗತ್ಯವಿಲ್ಲದಿದ್ದರೂ ತುಂಬಾ ಹತ್ತಿರ ಕುಳಿತು ಮಾತನಾಡುವುದು.
ಬೈಕಿನ ಹಿಂಭಾಗದಲ್ಲಿ ಕುಳಿತಾಗ ಮೈತಾಕುವಷ್ಟು ಮುಂದೆ ಸರಿಯುವುದು
ಚಿಕ್ಕ ಪುಟ್ಟ ವಿಷಯಗಳಿಗೂ ತನ್ನ ಮೆಚ್ಚುಗೆ ಸೂಚಿಸುವುದು
ನಿಮ್ಮ ಬಗ್ಗೆ, ನಿಮ್ಮ ಗುಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದು. ಅಥವಾ ನಿಮ್ಮ ಡ್ರೆಸ್‌ ಕಲರ್‌ ಬಗ್ಗೆ ಇಂಪ್ರೆಸಿವ್‌ ಆಗಿ ಮಾತನಾಡೋದು.
ಸೆಕ್ಸಿಯಾದ ನಿಮ್ಮನ್ನು ಆಕರ್ಷಿಸುವಂತಹ ಉಡುಗೆ ತೊಡುವುದು.
ನಿಮ್ಮ ಕೂದಲಿನ ಮೇಲೆ ಕೈಯಾಡಿಸುತ್ತಾ ನಿಮ್ಮನ್ನು ತನ್ನ ಪ್ರೀತಿಯ ಸೆಳೆತದಿಂದ ಆಕರ್ಷಿಸುವುದು.
ಲೇಟ್‌ ಆದಾಗ ಮನೆಗೆ ಹೋಗುವ ಬದಲು ತುಂಬಾ ರಾತ್ರಿಯಾಗಿದೆ, ಇಲ್ಲೇ ಉಳಿದು ಬೆಳಿಗ್ಗೆ ಹೋಗುವೆನೆಂದು ತಿಳಿಸುವುದು.
ಸೆಕ್ಸ್‌ ಬಗ್ಗೆ ತೆರೆದ ಮನಸ್ಸಿನಿಂದ ಮುಚ್ಚು ಮರೆಯಿಲ್ಲದೆ ಮಾತನಾಡುವುದು
ಡಬಲ್‌ ಮೀನಿಂಗ್‌ ಕೊಡುವಂತಹ ಮಾತುಗಳನ್ನು ಆಡುವುದು.
ಹಣೆ ಮೇಲೆ, ಕೈ ಮೇಲೆ ಪ್ರೀತಿಯ ಚುಂಬನ ನೀಡಿ ಸೆಳೆಯುವುದು.
ಫ್ಲರ್ಟಿಂಗ್‌ ಅಥವಾ ರೊಮ್ಯಾಂಟಿಕ್‌ ಮಾತುಗಳನ್ನಾಡಿ ತನ್ನೆಡೆಗೆ ಸೆಳೆಯುವುದು.

ನಿಮ್ಮಾಕೆ ಈ ಎಲ್ಲಾ ಚಿತ್ರ ವಿಚಿತ್ರ ವಿಧಾನಗಳನ್ನು ಮಾಡುತ್ತಿದ್ದಾಳೆ ಎಂದರೆ ಆಕೆಯನ್ನು ನಿರಾಸೆಗೊಳಿಸಬೇಡಿ…ಆ ರಾತ್ರಿ ಸುಖ ಅನುಭವ ನೀಡಿ ಆಕೆಯನ್ನು ಮುದಗೊಳಿಸಿ..

Write A Comment