ಬೆಂಗಳೂರು[ಮೇ. 27] ಪಾಕಿಸ್ತಾನದ ಈ ಮಾಹಾಪುರುಷನೊಬ್ಬ ತನ್ನ ಬೈಕ್ ಮೇಲೆ ಹಸುವೊಂದನ್ನು ಕೂರಿಸಿಕೊಂಡು ರೈಡ್ ಮಾಡಿದ್ದಾನೆ.
ಹಸುವನ್ನು ಕೂರಿಸಿಕೊಂಡಿದ್ದರೂ ಯಾವುದೇ ತಾಪತ್ರಯವಾಗದೇ ಆರಾಮವಾಗಿ ಬೈಕ್ ಚಾಲನೆ ಮಾಡಿದ್ದಾನೆ. ಹಿಂಬದಿ ಸಾಗುತ್ತಿದ್ದ ಬೈಕ್ ಸವಾರನೊಬ್ಬ ಇದನ್ನು ವಿಡಿಯೋ ಮಾಡಿದ್ದು ಸೋಶಿಯಲ್ ಮೀಡಿಯಾಕ್ಕೆ ಹರಿ ಬಿಟ್ಟಿದ್ದಾನೆ.ವಿಡಿಯೋಕ್ಕೆ ಪರ ವಿರೋಧದ ಅಭಿಪ್ರಾಯಗಳು ಬಂದಿವೆ. ಕೆಲವರು ಇದನ್ನು ಪ್ರಾಣಿ ಹಿಂಸೆ ಎಂದು ಖಂಡಿಸಿದ್ದಾರೆ.
Comments are closed.