ಕರ್ನಾಟಕ

ಕರ್ನಾಟಕ ಚುನಾವಣಾ ಫಲಿತಾಂಶ; ಬಿಜೆಪಿ ಮುನ್ನಡೆ-ಕಾಂಗ್ರೆಸ್ ಹಿನ್ನಡೆ

Pinterest LinkedIn Tumblr

ಬೆಂಗಳೂರು: ಇವತ್ತು ಕರ್ನಾಟಕದ ಮುಂದಿನ ಸರ್ಕಾರ ಯಾರದ್ದು ಎಂದು ಗೊತ್ತಾಗಲಿರುವ ಮಹತ್ವದ ದಿನ. ಸಿಎಂ ಸಿದ್ದರಾಮಯ್ಯ, ಬಿಎಸ್ ಯಡಿಯೂರಪ್ಪ, ಕುಮಾರಸ್ವಾಮಿ ಸೇರಿ ಹಲವು ಘಟಾನುಘಟಿ ರಾಜಕಾರಣಿಗಳ ರಾಜಕೀಯ ಭವಿಷ್ಯ ಇಂದು ನಿರ್ಧಾರ ಆಗಲಿದೆ.

ಬೆಳಗ್ಗೆ 8 ಗಂಟೆಯಿಂದ ರಾಜ್ಯದ 38 ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಶುರುವಾಗಿದ್ದು, ಬೆಳಗ್ಗೆ 11 ಗಂಟೆ ಹೊತ್ತಿಗೆ ಸ್ಪಷ್ಟ ಫಲಿತಾಂಶ ಲಭ್ಯವಾಗಲಿದೆ.

ಕಾಂಗ್ರೆಸ್ ಮುನ್ನಡೆ-71

ಬಿಜೆಪಿ ಮುನ್ನಡೆ-80

ಜೆಡಿಸ್ ಮುನ್ನಡೆ-29

ಇತರರು ಮುನ್ನಡೆ -1

Comments are closed.