ಕರ್ನಾಟಕ

ಲಾರಿ ಹರಿದು 100ಕ್ಕೂ ಹೆಚ್ಚು ಕುರಿಗಳ ಬಲಿ

Pinterest LinkedIn Tumblr

mekeಬಳ್ಳಾರಿ: ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಬೈಲವದ್ದಿಗೇರಿ ಬಳಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಲಾರಿಯೊಂದು ಹರಿದು 100 ಕ್ಕೂ ಹೆಚ್ಚು ಕುರಿ ಮತ್ತು ಕುರಿಗಾಹಿ ಯುವಕನನ್ನು ಬಲಿತೆಗೆದುಕೊಂಡ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

ಕುರಿಗಾಹಿ ಯುವಕ ಬಸವರಾಜ ಸ್ಥಳದಲ್ಲೇ ಮೃತನಾಗಿದ್ದಾನೆ.

ಕುರಿಮಂದೆ ಮೇಲೆಯ ಲಾರಿ ಹರಿಸಿ ಪರಾರಿಯಾಗಿದ್ದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

Comments are closed.