ಕರಾವಳಿ

ಮಂಗಳಾದೇವಿ ರಥೋತ್ಸವ ; ಅಂತರಾಷ್ಟ್ರೀಯ ಖ್ಯಾತಿಯ ಡಾ. ಮಚ್ಛೇಂದ್ರನಾಥ್ ಬಳಗದಿಂದ ಸ್ಯಾಕ್ಸೋಫೋನ್‌ ಕಾರ್ಯಕ್ರಮ

Pinterest LinkedIn Tumblr

ಮಂಗಳೂರು : ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದ ರಥೋತ್ಸವದ ಪ್ರಯುಕ್ತ ಮಂಗಳಾದೇವಿ ಸ್ಯಾಕ್ಸೋಫೋನ್‌ ಕಲಾವಿದರಾದ. ಅಂತರಾಷ್ಟ್ರೀಯ ಖ್ಯಾತಿಯ ಡಾ. ಮಚ್ಛೇಂದ್ರನಾಥ್ ಮಂಗಳಾದೇವಿ ಬಳಗದವರಿಂದ ಸ್ಯಾಕ್ಸೋಫೋನ್‌ ಕಾರ್ಯಕ್ರಮ ನೆರವೇರಿತು.

ಈ ಸಂದರ್ಭದಲ್ಲಿ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರು ಪಿ. ರಮಾನಾಥ ಹೆಗ್ಡೆ, ರಾಮನಾಕ್‌ಕೋಟೆಕಾರ್, ಪ್ರೇಮಲತಾ‌ಎಸ್. ಕುಮಾರ್‌ರಿಂದಡಾ ಮಚ್ಛೇಂದ್ರನಾಥ್ ಮತ್ತು‌ಎಲ್ಲಾಕಲಾವಿದರನ್ನು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿ ಸನ್ಮಾನಿಸಿದರು.

Comments are closed.