ಕರಾವಳಿ

ಕಿವಿಯಲ್ಲಿ ಹುಳು ಹೊಕ್ಕರೆ ಅದನ್ನು ಹೊರಗೆ ತೆಗೆಯುವ ಸುಲಭ ವಿಧಾನ

Pinterest LinkedIn Tumblr

ಕಿವಿ ಮಾನವ ದೇಹದ ಸೂಕ್ಷ್ಮ ಅಂಗಗಳಲ್ಲಿ ಒಂದು, ಆದ್ದರಿಂದ ಕಿವಿಯೊಳಗೆ ಕೀಟಗಳು ಹೊಕ್ಕರೆ ಜಾಗರೂಕತೆ ಬಹಳಷ್ಟು ವಹಿಸಬೇಕಾಗುತ್ತದೆ, ಕಿವಿಯೊಳಗೆ ಕೀಟಗಳು ಹೊಕ್ಕರೆ ಕೆರತದಂತಹ ಅನುಭವಗಳು ಆಗುವುದು ಸಹಜ ಆದರೆ ಯಾವುದೇ ಕಾರಣಕ್ಕೂ ಅಂತಹ ಸಮಯದಲ್ಲಿ ನಿಮ್ಮ ಕಿವಿಗಳಿಗೆ ಕಡ್ಡಿ ಅಥವಾ ಇನ್ನು ಗಳನ್ನು ಹಾಕಿ ತಿವಿಯಬಾರದು ಕಾರಣ, ಕಿವಿಯೊಳಗೆ ಒತ್ತಡಕ್ಕೆ ಸಿಲುಕಿಕೊಂಡ ಕೀಟವು ಕೈಕಾಲುಗಳನ್ನು ಆಡಿಸಲು ಶುರು ಮಾಡುತ್ತದೆ ಇದರಿಂದ ನೋವು ಹೆಚ್ಚಾಗುತ್ತದೆ.

ಅಷ್ಟೇ ಅಲ್ಲದೆ ಕಿವಿಯೊಳಗಿನ ಹೂವು ಕಚ್ಚಿದರೆ, ಇನ್ನೂ ಅಪಾಯ ಗುಳ್ಳೆಗಳು ಅಥವಾ ಗಾಯದ ಸಮಸ್ಯೆ ಆದರೆ ಬಹಳಷ್ಟು ನೋವನ್ನು ಅನುಭವಿಸಬೇಕಾಗುತ್ತದೆ, ಆದಕಾರಣ ಉಪಾಯ ಮಾಡಿ ಹುಳುಗಳು ತಾನಾಗಿಯೇ ಹೊರ ಬರುವಂತೆ ಮಾಡಬೇಕಾಗುತ್ತದೆ ಅದಕ್ಕಾಗಿ ಕೆಲವು ಸುಲಭ ವಿಧಾನಗಳನ್ನು ಎಂದು ನಿಮಗೆ ತಿಳಿಸುತ್ತೇವೆ, ಈ ವಿಧಾನಗಳಿಂದ ನಿಮ್ಮ ಅಥವಾ ಬೇರೆಯವರ ಕಿವಿಯಲ್ಲಿ ಹುಳು ಹೊಕ್ಕರೆ ಈ ರೀತಿ ಮಾಡಿ ಅವರನ್ನು ಕಾಪಾಡಬಹುದು.

ಕಿವಿಯೊಳಗೆ ಕೀಟ ಹೊಕ್ಕಿರುವುದು ಕಂಡರೆ ಆಲ್ಕೋಹಾಲ್ ಮಿಶ್ರಿತ ಎಣ್ಣೆಯನ್ನು ಅತ್ತಿಯಲ್ಲಿ ಅದ್ದಿ ಎರಡು ಹನಿ ಎಣ್ಣೆಯನ್ನು ಕಿವಿಯಲ್ಲಿ ಬಿಡುವುದರಿಂದ, ಕೀಟಗಳಿಗೆ ಉಸಿರಾಡಲು ತೊಂದರೆಯಾಗಿ ಕಿವಿಯಿಂದ ಹೊರಬರುತ್ತವೆ, ಆಲ್ಕೋಹಾಲ್ ನಿಮ್ಮ ಮನೆಯಲ್ಲಿ ಇಲ್ಲವಾದರೆ ಆಲಿವ್ ಎಣ್ಣೆ ಸಹ ಈ ರೀತಿ ಬಳಸಬಹುದು.

Comments are closed.