ಕರಾವಳಿ

ಬಾಳೆ ಎಲೆಯ ರಸದ ಉಪಯೋಗ ತಿಳಿದರೆ ಖಂಡಿತ ಆಶ್ಚರ್ಯ ಪಡುತ್ತೀರಿ..!

Pinterest LinkedIn Tumblr

ಬಾಳೆ ಎಲೆಗಳನ್ನು ಸಾಮಾನ್ಯವಾಗಿ ಊಟಕ್ಕೆ ಬಳಸುವುದು ನಿಮಗೆ ತಿಳಿದ ವಿಷ್ಯ ಆದರೆ ಬಾಳೆ ಎಲೆಯ ಇತರ ಹಲವು ಉಪಯೋಗದ ಬಗ್ಗೆ ತಿಳಿದರೆ ಆಶ್ಚರ್ಯ ಪಡುತ್ತೀರಿ

ಮಕ್ಕಳಿಗೆ ಚಿಕ್ಕ ಗಾಯಗಳಾದಾಗ ಬಾಳೆ ಎಳೆಯ ರಸ ಹಾಕಿದರೆ ಬಹು ಬೇಗ ಗುಣವಾಗುತ್ತದೆ.ಕೂದಲಿನ ಸಮಸ್ಯೆಗಳಾದ ತಲೆ ಹೊಟ್ಟಿಗೆ ಕುಡಿ ಬಾಳೆ ಎಳೆಗಳ ಪೇಸ್ಟ್ ಮಾಡಿ ತಲೆಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ತಣ್ಣೀರಿನಿಂದ ತೊಳೆಯಿರಿ ಹಾಗು ಈ ಪಾಸ್ಟ್ ಅನ್ನು ಬಿಸಿಲಿಗೆ ಟಾನ್ ಆದ ನಿಮ್ಮ ಮುಖ ಅಥವಾ ಕೈ ಕಾಲಿನ ಚರ್ಮಕ್ಕೂ ಲೇಪನ ಮಾಡಿದರೆ ಟಾನ್ ನಿವಾರಣೆ ಯಾಗುತ್ತದೆ.

ಜೇನು ನೊಣ ಕಚ್ಚಿದರೆ ಅಥವಾ ಯಾವುದಾದರೂ ಕೀಟ, ಚೇಳುಗಳು ಕಚ್ಚಿದ್ದಾಗ ಮತ್ತು ಹಲವು ತ್ವಚೆಯ ಅಲರ್ಜಿಗಳಿಗೆ ಬಾಳೆ ಎಲೆಯ ರಸ ಹಾಕಿದರೆ ಗುಣವಾಗುತ್ತದೆ.

ಒಂದು ಕ್ಯೂಬ್ ಐಸ್ ತೆಗೆದಕೊಂಡು ಅದನ್ನು ಬಾಳೆಯಲ್ಲಿ ಸುತ್ತಿ, ಅದರಿಂದ ಮಸಾಜ್ ಮಾಡಿದರೆ ಮಾನಸಿಕ ಒತ್ತಡ ಕಡಿಮೆಯಾಗುವುದು.

ಡಯಾಫರ್ ಅಥವಾ ಸೊಳ್ಳೆ ಕಚ್ಚಿ ಮಕ್ಕಳ ತ್ವಚೆಯಲ್ಲಿ ಗುಳ್ಳೆಗಳು ಉಂಟಾದರೆ ಕುಡಿ ಬಾಳೆ ಎಲೆ ರಸ, ಆಲೀವ್ ಎಣ್ಣೆ, ಸ್ವಲ್ಪ ಮೇಣ (beeswax) ಮಿಶ್ರ ಮಾಡಿ ಗುಳ್ಳೆಗಳ ಮೇಲೆ ಹಚ್ಚಿದರೆ ಆ ಗುಳ್ಳೆಗಳು ಮಾಯವಾಗುವುದು.

Comments are closed.