ಮೂಲಂಗಿಯ ಆರೋಗ್ಯಕಾರಿಗಳನ್ನು ನೀವು ತಿಳಿದಿರುತ್ತೀರ, ಆದ್ರೆ ಚೇಳು ಕಚ್ಚಿದಾಗ ವಿಷ ಏರದಂತೆ ತಡೆಯಲು ಮೂಲಂಗಿಯನ್ನು ಈ ರೀತಿಯಾಗಿ ಬಳಸುವುದು ಸೂಕ್ತ ಎಂಬುದಾಗಿ ಹಿರಿಯರು ಹೇಳುತ್ತಾರೆ.
ಚೇಳು ಕಚ್ಚಿದಾಗ ತಕ್ಷಣ ಏನು ಮಾಡಬೇಕು ಎಂಬುದು ತಿಳಿಯುವುದಿಲ್ಲ, ಆ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆಯ ರೂಪದಲ್ಲಿ ಮದ್ದನ್ನು ನೀಡುವುದು ಉತ್ತಮ. ಚೇಳು ಕಚ್ಚಿದ ವಿಷವನ್ನು ಇಳಿಸಲು ಏನು ಮಾಡಬೇಕು ಅನ್ನೋದು ನಿಮ್ಮ ಪ್ರಶ್ನೆ .? ಇದಕ್ಕೆ ಉತ್ತರ ಮುಂದೆ ನೋಡಿ…
ಚೇಳು ಕಚ್ಚಿದ ತಕ್ಷಣ ಏನು ಮಾಡಬೇಕು ಅಂದ್ರೆ, ಚೇಳು ಕುಟುಕಿದ ಜಾಗಕ್ಕೆ ಮೂಲಂಗಿ ಮತ್ತು ಉಪ್ಪನ್ನು ಅರೆದು ಹಚ್ಚಿದರೆ ವಿಷ ಇರುವುದಿಲ್ಲ, ಹೀಗೆ ಮಾಡಿದರೆ ಉರಿ ಕಡಿಮೆಯಾಗುತ್ತದೆ. ನಂತರ ಬೇಕಾದರೆ ಹೆಚ್ಚಿನ ಚಿಕಿತ್ಸೆಗೆ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಬಹುದು.

Comments are closed.