ಉಡುಪಿ: ಶ್ರೀ ಕೃಷ್ಣ ಮಠದ ರಥ ಬೀದಿಯಲ್ಲಿ ಹೋಳಿ ಹುಣ್ಣಿಮೆಯ ಪ್ರಯುಕ್ತ ರತಿ ಮತ್ತು ಕಾಮದೇವನ ಚಿತ್ರವನ್ನು ಮೆರವಣಿಗೆ ಮಾಡಿ ಮಠದ ನಾಗೇಂದ್ರಾಚಾರ್ಯ ಇವರು ಧಾರ್ಮಿಕ ವಿಧಿಗಳನ್ನು ನಡೆಸಿದರು.
ನಂತರ ಕಾಮದಹನವನ್ನು ಮಾಡಲಾಯಿತು.

©2019 ACME Vision. All Rights Reserved. Designed and maintained by VRITEE TECHNOLOGIES