
ಮಂಗಳೂರು : ನಗರದ ಚೇತನಾಸ್ ಬ್ಯೂಟಿ ಲಾಂಚ್‌ನಿಂದ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಹಾಗು ಫ್ಯಾಶನ್ ಶೋ ಇತ್ತೀಚೆಗೆ ಮಂಗಳೂರಿನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ನಗರದ ಉದ್ಯಮಿಗಳಾದ ಮಂಜುನಾಥ ಶೆಣೈ, ಎಂ.ಜಿ.ಹೆಗ್ಡೆ, ಶಶಿಧರ್ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಕ್ರಮದ ರೂವಾರಿ ಸೌಂದರ್ಯತೆಙ್ಞ ಚೇತನಾ ಶಶಿಧರ್ ಅವರು, ಅಸಕ್ತಿಯುಳ್ಳವರಿಗೆ ಅಂತಾರಾಷ್ಟ್ರ ಮಟ್ಟದಲ್ಲಿ ಕಲಿತ ತರಬೇತಿದಾರರಿಂದ ತರಬೇತಿಯನ್ನು ನೀಡಲಾಗುತ್ತಿದ್ದು,. ಆಸಕ್ತರು ಚೇತನಾಸ್ ಬ್ಯೂಟಿ ಲಾಂಚ್‌ನಲ್ಲಿ ತರಬೇತಿಯನ್ನು ಪಡೆಯಬಹುದು ಎಂದು ಹೇಳಿದರು.
Comments are closed.