
ಮಂಗಳೂರು, ಸೆ. 20: ಮಂಗಳೂರು ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ 21 ಮಂದಿ ಎಎಸ್ಸೈ ಗಳು ಎಸೈ ಆಗಿದ್ದಾರೆ. ಕಮಿಷನರೆಟ್ ವ್ಯಾಪ್ತಿಯಲ್ಲಿ ಎಎಸ್ಸೈ ಆಗಿ ಸೇವೆ ಸಲ್ಲಿಸುತ್ತಿದ್ದ 21 ಮಂದಿಗೆ ಎಸ್ಸೈ ಆಗಿ ಮುಂಭಡ್ತಿ ನೀಡಲಾಗಿದೆ.
ದಿನಾಂಕ 09.2016 ರಂದು 22 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ರವರುಗಳಿಗೆ ಸಿವಿಲ್ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಹುದ್ದೆಗೆ ಮುಂಬಡ್ತಿ ನೀಡಿ ಆದೇಶ ಹೊರಡಿಸಲಾಗಿದೆ.
ದಿನಾಂಕ 09.2016 ರಂದು 6 ಪೊಲೀಸ್ ಹೆಡ್ ಕಾನ್ಸ್ಟೇಬಲ್ (ಸಶಸ್ತ್ರ್ರ) ರವರುಗಳಿಗೆ ಸಹಾಯಕ ರಿಸವರ್್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಮುಂಬಡ್ತಿ ನೀಡಿ ಆದೇಶ ಹೊರಡಿಸಲಾಗಿದೆ.
ದಿನಾಂಕ 09.2016 ರಂದು ಈ ಕೆಳಗಿನಂತೆ 21 ಗೆ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರವರುಗಳಿಗೆ ಪೊಲೀಸ್ ಸಬ್-ಇನ್ಸ್ಪೆಕ್ಟರ್ ಹುದ್ದೆಗೆ ಮುಂಬಡ್ತಿ ನೀಡಿ ಅವರ ಹೆಸರಿನ ಮುಂದೆ ಸೂಚಿಸಿರುವಂತೆ ಸ್ಥಳ ನಿಯುಕ್ತಿಗೊಳಿಸಿ ಆದೇಶ ಹೊರಡಿಸಲಾಗಿದೆ.
ಕ್ರ. ಸಂ / ಹೆಸರು / ಕರ್ತವ್ಯ ನಿರ್ವಹಿಸುತ್ತಿರುವ ಠಾಣೆ / ಪಿಎಸ್ಐ ಹುದ್ದೆಯಲ್ಲಿ ನೇಮಕಾತಿ ಮಾಡಿದ ಠಾಣೆ
1 ಯೋಗೀಶ್ ಪಣಂಬೂರು ಪೊಲೀಸ್ ಠಾಣೆ ಸಂಚಾರ ಉತ್ತರ ಪೊಲೀಸ್ ಠಾಣೆ
2 ರಾಜರಾಮ ಮಂಗಳೂರು ಉತ್ತರ ಪೊಲೀಸ್ ಠಾಣೆ ಬಜಪೆ ಪೊಲೀಸ್ ಠಾಣೆ
3 ಚಂದ್ರಶೇಖರಯ್ಯ ಮಂಗಳೂರು ಉತ್ತರ ಪೊಲೀಸ್ ಠಾಣೆ ಮುಲ್ಕಿ ಪೊಲೀಸ್ ಠಾಣೆ
4 ಎಸ್.ಎಂ ರುದ್ರಪ್ಪ ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಸಂಚಾರ ದಕ್ಷಿಣ ಪೊಲೀಸ್ ಠಾಣೆ
5 ಚಂದ್ರ, ಎ.ಎಸ್.ಐ ಸಂಚಾರ ಪೂರ್ವ ಪೊಲೀಸ್ ಠಾಣೆ ಸಂಚಾರ ದಕ್ಷಿಣ ಪೊಲೀಸ್ ಠಾಣೆ
6 ಪ್ರಕಾಶ್ ಕುಮಾರ್ ಉಳ್ಳಾಲ ಪೊಲೀಸ್ ಠಾಣೆ ಬರ್ಕೆ ಪೊಲೀಸ್ ಠಾಣೆ
7 ಕುಶಾಲಪ್ಪ ಗೌಡ ಕಾವೂರು ಪೊಲೀಸ್ ಠಾಣೆ ಮೂಡಬಿದ್ರೆ ಪೊಲೀಸ್ ಠಾಣೆ
8 ಶಂಕರ್ ನಾಯರಿ ಮೂಡಬಿದ್ರೆ ಪೊಲೀಸ್ ಠಾಣೆ ಮಂ. ಪೂರ್ವ ಪೊಲೀಸ್ ಠಾಣೆ
9 ನರೇಂದ್ರ, ಸಂಚಾರ ಪೂರ್ವ ಪೊಲೀಸ್ ಠಾಣೆ ಬಕರ್ೆ ಪೊಲೀಸ್ ಠಾಣೆ
10 ಯೋಗೇಶ್ವರನ್ ಬ ಪೊಲೀಸ್ ಠಾಣೆ ಮಹಿಳಾ ಪೊಲೀಸ್ ಠಾಣೆ
11 ಹರೀಶ್ ಹೆಚ್.ವಿ ಮಂಗಳೂರು ಪೂರ್ವ ಪೊಲೀಸ್ ಠಾಣೆ ಗ್ರಾಮಾಂತರ ಪೊಲೀಸ್ ಠಾಣೆ
12 ಕೃಷ್ಣ ಬಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಉರ್ವಾ ಪೊಲೀಸ್ ಠಾಣೆ
13 ಶಂಕರ ಪಾಟಾಳಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಕಂಕನಾಡಿ ನಗರ ಪೊಲೀಸ್ ಠಾಣೆ
14 ರೋಸಮ್ಮ ಮಂಗಳೂರು ಉತ್ತರ ಪೊಲೀಸ್ ಠಾಣೆ ಕಾವೂರು ಪೊಲೀಸ್ ಠಾಣೆ
15 ಸುಂದರಿ ಮಹಿಳಾ ಪೊಲೀಸ್ ಠಾಣೆ ಪಣಂಬೂರು ಪೊಲೀಸ್ ಠಾಣೆ
16 ಕಮಲ ಪಣಂಬೂರು ಪೊಲೀಸ್ ಠಾಣೆ ಕೇಂದ್ರ ಅಪರಾಧ ಪೊಲೀಸ್ ಠಾಣೆ
17 ಮೋಹನ್ದಾಸ್ ಉಳ್ಳಾಲ ಪೊಲೀಸ್ ಠಾಣೆ ಉಳ್ಳಾಲ ಪೊಲೀಸ್ ಠಾಣೆ
18 ಕುಮಾರೇಶನ್ ಸಂಚಾರ ಪೂರ್ವ ಪೊಲೀಸ್ ಠಾಣೆ ಪಣಂಬೂರು ಪೊಲೀಸ್ ಠಾಣೆ
19 ಲತಾ ಕೆ.ಎನ್ ಸುರತ್ಕಲ್ ಪೊಲೀಸ್ ಠಾಣೆ ಉತ್ತರ ಅಪರಾಧ ಪೊಲೀಸ್ ಠಾಣೆ
20 ಅಮ್ಮಣ್ಣಿ ಬಕರ್ೆ ಪೊಲೀಸ್ ಠಾಣೆ ಸಿ.ಸಿ.ಆರ್.ಬಿ, ಮಂಗಳೂರು ನಗರ
21 ಶ್ರೀಕಲಾ ಕೆ.ಟಿ ಪಣಂಬೂರು ಪೊಲೀಸ್ ಠಾಣೆ ಕೊಣಾಜೆ ಪೊಲೀಸ್ ಠಾಣೆ, ಇವರಿಗೆ ಮುಂಭಡ್ತಿ ನೀಡಿ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶಿಸಲಾಗಿದೆ.
ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ 22 ಮಂದಿಗೆ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಆಗಿ ಮತ್ತು ಪೊಲೀಸ್ ಹೆಡ್ ಕಾನ್ಸ್ಟೇಬಲ್ (ಸಶಸ) ಸೇವೆ ಮಾಡುತ್ತಿದ್ದ 6 ಮಂದಿಗೆ ರಿಸರ್ವ್ ಪೊಲೀಸ್ ಎಸ್ಸೈ ಹುದ್ದೆಗೆ ಮುಂಭಡ್ತಿ ದೊರೆತಿದೆ ಎಂದು ಪೊಲೀಸ್ ಇಲಾಖೆಯ ಪ್ರಕಟನೆ ತಿಳಿಸಿದೆ.
Comments are closed.