__ ಸೆಲೆಬ್ರಿಟಿಗಳು ಪ್ರಚಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂಬುವುದಕ್ಕೆ ಇದೊಂದು ಸಣ್ಣ ಉದಾಹರಣೆ. ಯಾವಾಗಲೂ ಸುದ್ಧಿಯಾಗಲೂ ಹೊಸ ಹೊಸ ಐಡಿಯಗಳನ್ನು ಹುಡುಕುತ್ತಾ ಇರುತ್ತಾರೆ. ಗ್ಲಾಮರ್ ದುನಿಯಾದಲ್ಲಿ ಎಲ್ಲವೂ ವಿಭಿನ್ನ. ಹಾಲಿವುಡ್ ನಲ್ಲಂತೂ ಸೆಲೆಬ್ರಿಟಿಗಳು ನಡೆದದ್ದೇ ದಾರಿ. ಅವರು ಹಾಕಿದ ಬಟ್ಟೆ, ಚಪ್ಪಲಿ ಫ್ಯಾಷನ್ ಆಗಿಬಿಡುತ್ತೆ. ಸದ್ಯ ನಟಿ ಹಾಗೂ ಮಾಡೆಲ್ ಕೆಂಡಾಲ್ ಜೆನ್ನರ್ ತನ್ನ ಉಡುಗೆಯಿಂದ ಸುದ್ದಿಯಲ್ಲಿದ್ದಾಳೆ.
ನಟಿಮಣಿಯರು ಸಾರ್ವಜನಿಕ ಪ್ರದೇಶದಲ್ಲಿ ಕಾಣಿಸಿಕೊಳ್ತಾರೆಂದ್ರೆ ಅಭಿಮಾನಿಗಳು ಮುಗಿ ಬೀಳ್ತಾರೆ. ಹಾಗಿರುವಾಗ ಒಳ ಉಡುಪು ಧರಿಸದೇ ಅಭಿಮಾನಿಗಳ ಮುಂದೆ ಬಂದ್ರೆ ಕಣ್ಣು ಮಿಟುಕಿಸೋರು ಯಾರು ಹೇಳಿ? ಯಸ್, ಕ್ಯಾಂಡಲ್ ರೋಡಿಗೆ ಬಂದ್ರೆ ಅಭಿಮಾನಿಗಳು ಆಕೆಯನ್ನು ನೋಡಲು ತುದಿಗಾಲಿನಲ್ಲಿ ನಿಲ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಟಿ ಕ್ಯಾಂಡೆಲ್ ಒಳ ಉಡುಪನ್ನೇ ಧರಿಸೋದಿಲ್ಲ. ಬ್ರಾ ಧರಿಸದೇ ರಸ್ತೆಗಿಳಿಯುತ್ತಿದ್ದಾಳೆ. ಇದು ತನಗೆ ಇಷ್ಟ ಎಂದು ಕೆಲ ದಿನಗಳ ಹಿಂದೆ ಕ್ಯಾಂಡಲ್ ಟ್ವೀಟ್ ಕೂಡ ಮಾಡಿದ್ದಳು. ಎಲ್ಲ ನಟ ನಟಿಯರನ್ನು ನೋಡಲು ಅವರ ಅಭಿಮಾನಿಗಳು ಮುಗಿಬಿದ್ದರೆ.. ಇಲ್ಲಿ ಮಾತ್ರ ಮುಗಿಬಿದ್ದವರೆಲ್ಲಾ ಕ್ಯಾಂಡಲ್ ಅಭಿಮಾನಿಗಳಾಗುವುದರಲ್ಲಿ ಅನುಮಾನವಿಲ್ಲ.
Comments are closed.