ಕರಾವಳಿ

ಪವಿತ್ರ ಹಜ್ ಯಾತ್ರಾರ್ಥಿಗಳಿಗೆ ಹಜ್ ಸಮಿತಿಯಿಂದ ಚುಚ್ಚುಮದ್ದು

Pinterest LinkedIn Tumblr

Hajj_Chuchu_maddu_1

ಮಂಗಳೂರು,ಜುಲೈ.19: ರಾಜ್ಯ ಮತ್ತು ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಆಶ್ರಯ ಹಾಗೂ ಯೆನೆಪೊಯ ಆಸ್ಪತ್ರೆಯ ಸಹಕಾರದಲ್ಲಿ ದ.ಕ. ಜಿಲ್ಲೆಯಿಂದ ಈ ಬಾರೀ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲಿರುವ ಯಾತ್ರಾರ್ಥಿಗಳಿಗೆ ಚುಚ್ಚು ಮದ್ದು (ವ್ಯಾಕ್ಸಿನ್) ಹಾಗೂ ಪೊಲಿಯೊ ಲಸಿಕೆ ನೀಡುವ ಕಾರ್ಯಕ್ರಮ ಇಂದು ಕೊಡಿಯಾಲ್‍ಬೈಲ್‍ನ ಯೆನೆಪೊಯ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು.

Hajj_Chuchu_maddu_2 Hajj_Chuchu_maddu_3 Hajj_Chuchu_maddu_4 Hajj_Chuchu_maddu_5 Hajj_Chuchu_maddu_6 Hajj_Chuchu_maddu_7 Hajj_Chuchu_maddu_8 Hajj_Chuchu_maddu_9 Hajj_Chuchu_maddu_10 Hajj_Chuchu_maddu_11 Hajj_Chuchu_maddu_13

ಹೆಚ್ಚಿನ ವಿವರ ನಿರೀಕ್ಷಿಸಿ…

Comments are closed.