ಕರಾವಳಿ

ಡಿ.ಕೆ.ಎಸ್.ಸಿ 2016 ಮೀಲಾದ್ ಸ್ವಾಗತ ಸಮಿತಿ ಚೈರ್ಮೆನ್ ಆಗಿ ಮಹಮ್ಮದ್ ಶುಕೂರು ಮನಿಲಾ ಆಯ್ಕೆ

Pinterest LinkedIn Tumblr

shukur manila

ದುಬೈ. ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ರಾಷ್ಟೀಯ ಸಮಿತಿಯ 2016 – 17 ರ ಸಾಲಿನ ಒಂದು ವರ್ಷದ ಕಾರ್ಯಕ್ರಮದ ಬಗ್ಗೆ ಚರ್ಚಿಸಿ ಅದಕ್ಕೆ ನೇತ್ರತ್ವವನ್ನುನೀಡಲಾಯಿತು. ಅದರಂತೆ ವರ್ಷಂಪ್ರತಿ ನಡೆಸುತ್ತಾ ಬರುತ್ತಿರುವ ಮೀಲಾದ್ ಕಾರ್ಯಕ್ರಮವನ್ನು ವಿಜೃಂಭಣೆ ಯಿಂದ ನಡೆಸಲು ಸ್ವಾಗತ ಸಮಿತಿಯನ್ನು ರಚಿಸಲಾಯಿತು.ಇದರಂತೆ ಸ್ವಾಗತ ಸಮಿತಿ ಚೈರ್ಮೆನ್ ಆಗಿ ಮಹಮ್ಮದ್ ಶುಕೂರು ಮನಿಲಾ ಆಯ್ಕೆ ರವರನ್ನು ಆಯ್ಕೆ ಮಾಡಲಾಯಿತು.

Write A Comment