ಕರಾವಳಿ

ದುಬೈಯಲ್ಲಿ ಕನ್ನಡದ ಕಂಪು ಬೀರಿದ ‘ದುಬೈ ಕನ್ನಡಿಗರು’; ವಿಜೃಂಭಣೆಯಿಂದ ಮೊಳಗಿತು ಕರ್ನಾಟಕ ರಾಜ್ಯೋತ್ಸವದ ಕಹಳೆ: ದ್ವಾರಕೀಶ್‌ರಿಗೆ ‘ಕನ್ನಡ ರತ್ನ’ ಪ್ರಶಸ್ತಿ

Pinterest LinkedIn Tumblr

kannada dubai _Nov 14_2015-296

ವರದಿ: ಎಂ.ಇಕ್ಬಾಲ್ ಉಚ್ಚಿಲ, ದುಬೈ
ಫೋಟೋ: ಅಶೋಕ್ ಬೆಳ್ಮಣ್

ದುಬೈ, ನ.14: ಕನ್ನಡಿಗರನ್ನು ಒಂದೆಡೆ ಸೇರಿಸುವ ಮೂಲಕ ಕನ್ನಡ ಕಹಳೆಯನ್ನು ಮೊಳಗಿಸಿದ್ದು ‘ದುಬೈ ಕನ್ನಡಿಗರು’ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ.

ದುಬೈ ಅಲ್ ಬರ್ಶಾದ ಜೆಎಸ್‌ಎಸ್ ಇಂಟರ್ ನ್ಯಾಶನಲ್ ಶಾಲಾ ಸಭಾಂಗಣದಲ್ಲಿ ಶುಕ್ರವಾರದಂದು ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವು ಕನ್ನಡನಾಡಿನ ಭಾಷೆ, ನೆಲ, ಜಲ, ಸಂಸ್ಕೃತಿ, ಸಂಗೀತ-ಸಾಹಿತ್ಯವನ್ನು ಕಣ್ಣೆದುರಿಗೆ ತಂದಿಟ್ಟಂತಾಯಿತು.

kannada dubai _Nov 14_2015-227

kannada dubai _Nov 14_2015-228

kannada dubai _Nov 14_2015-229

kannada dubai _Nov 14_2015-230

kannada dubai _Nov 14_2015-231

kannada dubai _Nov 14_2015-232

ಪ್ರತಿವರ್ಷವೂ ವಿಜೃಂಭಣೆ ಹಾಗೂ ವಿಭಿನ್ನವಾಗಿ ದುಬೈಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿಕೊಳ್ಳುತ್ತಾ ಬಂದಿರುವ ಕನ್ನಡಿಗರು ದುಬೈ ಸಂಘಟನೆಯ ಈ ಬಾರಿಯ ಕಾರ್ಯಕ್ರಮವಂತೂ ವಿಶಿಷ್ಟತೆಯಿಂದ ಕೂಡಿತ್ತು.

ಕನ್ನಡಮಾತೆಯ ತೇರನ್ನು ಎಳೆಯುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿ, ಅದ್ದೂರಿಯ ವೇದಿಕೆಯಲ್ಲಿ ಗಣ್ಯರು ದೀಪವನ್ನು ಬೆಳಗಿಸುವ ಮೂಲಕ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದರು.

DSC_9595

DSC_9598

kannada dubai _Nov 14_2015-191

kannada dubai _Nov 14_2015-194

kannada dubai _Nov 14_2015-196

kannada dubai _Nov 14_2015-206

kannada dubai _Nov 14_2015-207

kannada dubai _Nov 14_2015-221

kannada dubai _Nov 14_2015-222

kannada dubai _Nov 14_2015-223

kannada dubai _Nov 14_2015-225

kannada dubai _Nov 14_2015-234

ಈ ಸಂದರ್ಭದಲ್ಲಿ ಮಾಜಿ ಸಚಿವ, ಜೆಡಿಎಸ್ ನಾಯಕ ಚೆಲುವರಾಯಸ್ವಾಮಿ, ದುಬೈಯ ಉದ್ಯಮಿ ಝಫ್ರುಲ್ಲಾ ಖಾನ್, ಮೊಹಮ್ಮದ್ ಮುಸ್ತಫಾ, ಬೆಂಗಳೂರಿನ ಸುಚಿತ್ರಾ ಚಲನಚಿತ್ರ ಮತ್ತು ಸಾಂಸ್ಕೃತಿಕ ಅಕಾಡಮಿಯ ಅಧ್ಯಕ್ಷ ಕೆ.ವಿ.ಆರ್. ಟ್ಯಾಗೋರ್, ಸುವರ್ಣ ಸುದ್ದಿ ವಾಹಿನಿಯ ವಿಜಯಲಕ್ಷ್ಮಿ ಶಿಬರೂರು, ಅಲೋಕ್ ಕುಮಾರ್, ಚಿಲಿವಿಲಿಯ ಸತೀಶ್ ವೆಂಕಟರಮಣ,ರವೀಶ್ ಗೌಡ, ಶೇಖರ್ ರೆಡ್ಡಿ, ಸರ್ವೋತಮ ಶೆಟ್ಟಿ, ಸಂಘದ ಅಧ್ಯಕ್ಷ ಸದನ್‌ದಾಸ್, ಕನ್ನಡ ಸಿನಿಮಾರಂಗದ ಹಾಸ್ಯ ಕಲಾವಿದರಾದ ಟೆನ್ನಿಸ್ ಕೃಷ್ಣ, ಮಂಡ್ಯ ರಮೇಶ್, ಮಂಜು ಭಾಷಿಣಿ, ಪ್ರಶಾಂತ್, ರೂಪಾ ಪ್ರಭಾಕರ್, ಸಂದ್ಯಾ ಶೆಣೈ ಮತ್ತಿತರರು ಹಾಜರಿದ್ದರು.

kannada dubai _Nov 14_2015-238

kannada dubai _Nov 14_2015-239

kannada dubai _Nov 14_2015-240

kannada dubai _Nov 14_2015-241

kannada dubai _Nov 14_2015-245

kannada dubai _Nov 14_2015-247

kannada dubai _Nov 14_2015-248

kannada dubai _Nov 14_2015-251

kannada dubai _Nov 14_2015-253

kannada dubai _Nov 14_2015-254

kannada dubai _Nov 14_2015-255

kannada dubai _Nov 14_2015-257

kannada dubai _Nov 14_2015-259

kannada dubai _Nov 14_2015-271

kannada dubai _Nov 14_2015-281

kannada dubai _Nov 14_2015-282

kannada dubai _Nov 14_2015-298

ಕನ್ನಡಕ್ಕಾಗಿ ಸೇವೆ ಸಲ್ಲಿಸಿದ ಖ್ಯಾತ ಕನ್ನಡಿಗರನ್ನು ಗುರುತಿಸಿ ಈ ಬಾರಿಯಿಂದ ‘ಕನ್ನಡ ರತ್ನ’ ಪ್ರಶಸ್ತಿ ಕೊಡಮಾಡಲಾಗುತ್ತಿದ್ದು, ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ಕಲಾವಿದ, ನಿರ್ದೇಶಕ ಹಾಗೂ ನಿರ್ಮಾಪಕರಾಗಿರುವ ದ್ವಾರಕೀಶ್‌ರವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದ್ದು, ಕಾರಣಾಂತರಗಳಿಂದ ಅವರು ಕಾರ್ಯಕ್ರಮಕ್ಕೆ ಬಾರದ ಕಾರಣ ಅವರ ಸುಪುತ್ರರಾದ ಯೋಗೀಶ್ ಹಾಗೂ ಸುಖೇಶ್ ಪ್ರಶಸ್ತಿಯನ್ನು ಸ್ವೀಕರಿಸಿದರು.

kannada dubai _Nov 14_2015-288

kannada dubai _Nov 14_2015-289

kannada dubai _Nov 14_2015-290

kannada dubai _Nov 14_2015-291

kannada dubai _Nov 14_2015-292

kannada dubai _Nov 14_2015-293

kannada dubai _Nov 14_2015-295

kannada dubai _Nov 14_2015-297

ಇದೇ ವೇಳೆ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು, ಲೇಖಕ ಗಣೇಶ್ ರೈ, ಕೆ.ವಿ.ಆರ್. ಟ್ಯಾಗೋರ್‌ರವರನ್ನು ಅವರ ಕಾರ್ಯ ಸಾಧನೆಯನ್ನು ಮೆಚ್ಚಿ ಸನ್ಮಾನಿಸಿ, ಗೌರವಿಸಲಾಯಿತು.

ಕನ್ನಡ ಸಿನಿಮಾರಂಗದ ಹಾಸ್ಯ ಕಲಾವಿದರಾದ ಟೆನ್ನಿಸ್ ಕೃಷ್ಣ, ಮಂಡ್ಯ ರಮೇಶ್, ಮಂಜು ಭಾಷಿಣಿ, ಪ್ರಶಾಂತ್ ಹಾಗೂ ರೂಪಾ ಪ್ರಭಾಕರ್ ತಮ್ಮ ಹಾಸ್ಯ ನಟನೆಯ ಮೂಲಕ ನೆರೆದವರನ್ನು ರಂಜಿಸಿದರು. ಮಾತಿನ ಮಲ್ಲಿ ಎಂದೇ ಹೆಚ್ಚು ಜನಪ್ರಿಯರಾಗಿರುವ ಸಂಧ್ಯಾ ಶಣೈಯವರು ತಮ್ಮ ಹಾಸ್ಯಭರಿತ ಮಾತುಗಳನ್ನಾಡಿದರೆ, ಶಿವಕುಮಾರ್, ಉದಯ್ ನಂಜಪ್ಪ, ಸಾಯಿ ಸಲ್ಲಿಕಾರವರು ಕನ್ನಡ ಸಿನೆಮಾ ಹಾಡುಗಳನ್ನು ಹಾಡಿರಂಜಿಸಿದರು.

kannadigaru dubai _Nov 14_2015-001

kannadigaru dubai _Nov 14_2015-002

kannadigaru dubai _Nov 14_2015-003

kannadigaru dubai _Nov 14_2015-004

kannadigaru dubai _Nov 14_2015-005

kannadigaru dubai _Nov 14_2015-006

kannadigaru dubai _Nov 14_2015-007

kannadigaru dubai _Nov 14_2015-008

kannadigaru dubai _Nov 14_2015-009

kannadigaru dubai _Nov 14_2015-010

kannadigaru dubai _Nov 14_2015-011

kannadigaru dubai _Nov 14_2015-012

kannadigaru dubai _Nov 14_2015-013

kannadigaru dubai _Nov 14_2015-014

kannadigaru dubai _Nov 14_2015-015

kannadigaru dubai _Nov 14_2015-016

kannadigaru dubai _Nov 14_2015-017

kannadigaru dubai _Nov 14_2015-018

kannadigaru dubai _Nov 14_2015-019

ಬೆಂಗಳೂರಿನ ದರ್ಶಿನಿ ಮಂಜುನಾಥ್ ಅವರ ತಂಡದವರಿಂದ ನೃತ್ಯ ಕಾರ್ಯಕ್ರಮ, ಯು.ಎ.ಇ.ಯಲ್ಲಿರುವ ಕನ್ನಡಿಗರ ವಿವಿಧ ಸಂಸ್ಥೆಗಳ ಸದಸ್ಯರಿಂದ ಮತ್ತು ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ಗಮನ ಸೆಳೆಯಿತು. ಜೊತೆಗೆ ಫ್ಯಾಷನ್ ಷೋ ಪ್ರದರ್ಶನವೂ ಆಕರ್ಷಕವಾಗಿ ಮೂಡಿಬಂತು. ವಿದ್ಯ ಹಾಗೂ ಭಾಗ್ಯರವರು ಸಮಾರಂಭದ ಆರಂಭದಿಂದ ಕೊನೆಯ ವರೆಗೆ ವಿವಿಧ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

Write A Comment