ಕರಾವಳಿ

ಡಿ.ವಿ ಸದಾನಂದ ಗೌಡರ ಮಾತೃಶ್ರೀ ವಿಧಿವಶ

Pinterest LinkedIn Tumblr

dvs_mother_died_1

ಮಂಗಳೂರು,ಅ.11: ಕೇಂದ್ರ ರೈಲ್ವೆ ಸಚಿವ ,ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ತಾಯಿ ಕಮಲಾ ವೆಂಕಪ್ಪ ಗೌಡ(90) ಅವರು ಅಲ್ಪ ಅನಾರೋಗ್ಯದಿಂದ ಬಳಲುತ್ತಿದ್ದು ಶನಿವಾರ ಮುಂಜಾನೆ ತನ್ನ ಸ್ವಗ್ರಹದಲ್ಲಿ ವಿಧಿವಶರಾದರು.

ದೇವರಗುಂಡ ಕಮಲಮ್ಮ ಅವರು ತನ್ನ ಆರು ಮಕ್ಕಳು ಅಗಲಿದ್ದಾರೆ. ಇವರಲ್ಲಿ ಸಾವಿತ್ರಿ ಶಿವರಾಮ್‌ ಅವರು ಇತ್ತೀಚೆಗೆ ಅ. 6ರಂದು ನಿಧನ ಹೊಂದಿದ್ದಾರೆ.

ಮೃತರ ಅಂತ್ಯ ಸಂಸ್ಕಾರ ಇಂದು ದೇವರಗುಂಡದಲ್ಲಿ ಸಂಜೆ ವೇಳೆ ನಡೆಯಲಿದೆ.

ಹೆಚ್ಚಿನ ವಿವರ ನಿರೀಕ್ಷಿಸಿರಿ………..

Write A Comment