ಅಂತರಾಷ್ಟ್ರೀಯ

ಈ ಮಗುವಿನ ರೂಪ ನೋಡಿದರೆ ನಿಜಕ್ಕೂ ಬೆಚ್ಚಿ ಬೀಳ್ತೀರಿ !

Pinterest LinkedIn Tumblr

childನೇಪಾಳದಲ್ಲಿ ಅನ್ಯಗ್ರಹ ಜೀವಿಯನ್ನು ಹೋಲುವ ಮಗುವೊಂದು ಜನಿಸಿದ್ದು ಅಚ್ಚರಿಗೆ ಕಾರಣವಾಗಿದೆ.

ಹೌದು.ಇಲ್ಲಿನ ಭರತ್ ಪುರದ ಆಸ್ಪತ್ರೆಯಲ್ಲಿ ಬಬಿತಾ ಮಶ್ಯಾರ್ ಎಂಬ ಮಹಿಳೆ ಈ ವಿಚಿತ್ರ ಮಗುವಿಗೆ ಜನ್ಮ ನೀಡಿದ್ದು ಈ ಮಗುವಿಗೆ ಕಣ್ಣು ಗಳಿಲ್ಲ. ಆದರೆ ಹುಟ್ಟುವಾಗಲೇ ಹಲ್ಲುಗಳಿದ್ದು ಕೈಕಾಲುಗಳು ಸ್ವಲ್ಪ ಬಾಗಿಕೊಂಡಿದ್ದು ಯಥಾವತ್ ಅನ್ಯಗ್ರಹ ಜೀವಿಯಂತೆ ಗೋಚರಿಸುತ್ತಿದೆ.

ಈ ಮಗುವಿನ ಸ್ವರೂಪವನ್ನು ನೋಡಿ ಆಶ್ಚರ್ಯ ಚಕಿತರಾಗಿರುವ ವೈದ್ಯರು ಕೆಲವೊಮ್ಮೆ ಪೌಷ್ಟಿಕಾಂಶದ ಕೊರತೆಯಿಂದ ದೈಹಿಕ ನ್ಯೂನತೆಗಳಿರುವ ಮಗು ಜನಿಸುತ್ತವೆ. ಇದೂ ಸಹ ಅದೇ ರೀತಿಯದ್ದಾಗಿರಬಹುದು ಎಂದು ವಿವರಿಸಿದ್ದಾರೆ. ಆದರೆ ಇಂತಹ ಮಗು ಹುಟ್ಟಿದ ತಕ್ಷಣವೇ ಸಾಯುತ್ತವೆ. ಆದರೆ ಏಲಿಯನ್ ನಂತಿರುವ ಈ ಮಗು ಇನ್ನೂ ಬದುಕಿರುವುದು ಮಾತ್ರ ಅಚ್ಚರಿ ತರಿಸಿದೆ ಎಂದು ತಿಳಿಸಿದ್ದಾರೆ.

Write A Comment