ರಾಷ್ಟ್ರೀಯ

ಯುವಕನ ಕಾಲುಗಳನ್ನು ಸುತ್ತಿಕೊಂಡ ಹೆಬ್ಬಾವು: ವೀಡಿಯೋ ವೈರಲ್

Pinterest LinkedIn Tumblr


ಡಿಜಿಟಲ್‌ ಡೆಸ್ಕ್:‌ ಹಾವೊಂದು ವ್ಯಕ್ತಿಯೊಬ್ಬನ ಕಾಲುಗಳ ಸುತ್ತ ಸುತ್ತಿಕೊಂಡಿದ್ದರಿಂದ ಒದ್ದಾಡುತ್ತಿರುವ ವಿಡಿಯೋ ಇಂಟರ್ನೆಟ್ʼನಲ್ಲಿ ಹರಿದಾಡುತ್ತಿದೆ. @MarieePechova ಎಂಬ ಟ್ವಿಟರ್ ಖಾತೆಯಲ್ಲಿರುವ 29 ಸೆಕೆಂಡ್ʼಗಳ ಕ್ಲಿಪ್ ಅನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ.

ವೈರಲ್ ವಿಡಿಯೋದಲ್ಲಿ ಇರುವುದು ಏನು..?
ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಕಾಲುಗಳನ್ನು ಸುತ್ತಿಕೊಂಡು ಹಾವುವೊಂದು ಪ್ರಾಣಕ್ಕೆ ಕುತ್ತು ಬಂದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ವೇಳೆ ಸ್ಥಳಕ್ಕೆ ಬಂದ ಜನರು, ಪ್ರಾಣ ರಕ್ಷಣೆಗಾಗಿ ಹರಸಾಹಸ ಮಾಡಿದರು. ಹಾವಿನಿಂದ ವ್ಯಕ್ತಿಯನ್ನು ಬಿಡಿಸಲು ಪ್ರಯತ್ನಿಸಲಾಯಿತು ಆದರೆ ವಿಡಿಯೋ ಕಟ್ ಆದ ನಂತರ ಅಂತಿಮ ಫಲಿತಾಂಶ ತಿಳಿದುಬಂದಿಲ್ಲ.

‘what to say?!!Woozy faceWorm Big Snake wants to have this man for Dinner’ ಎಂದು ಪೋಸ್ಟ್ʼನ ಶೀರ್ಷಿಕೆ ನೀಡಲಾಗಿದೆ.

ಇಂಟರ್ನೆಟ್ ಹೇಗೆ ಪ್ರತಿಕ್ರಿಯಿಸುತ್ತದೆ?
ಈ ವಿಡಿಯೋ ವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಲಾಗಿದ್ದು, ಲೈಕ್ಸ್ ಮತ್ತು ರೀಟ್ವೀಟ್ ಗಳನ್ನು ಹಲವು ವೀಕ್ಷಣೆಗಳನ್ನು ಸಂಗ್ರಹಿಸಲಾಗಿದೆ. ರಕ್ತ ಸಿಕ್ತ ವಿಡಿಯೋ ನೋಡಿ ಜನರು ಅಚ್ಚರಿಗೊಂಡು ತಮ್ಮ ಅನಿಸಿಕೆಗಳನ್ನು ಕಮೆಂಟ್ಸ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ.

ಕೇರಳದಲ್ಲಿ ಪೈಥಾನ್ ಕಾಲಿಗೆ ಸುತ್ತಿಕೊಂಡಿದ್ದನ್ನ ನೋಡಿದ 61 ವರ್ಷದ ಕಾರ್ಮಿಕನೊಬ್ಬ ಉಸಿರು ಬಿಗಿಹಿಡಿದು ಕೊಂಡು ಇತರ ಕಾರ್ಮಿಕರಿಗೆ ವಿಷ್ಯ ಮುಟ್ಟಿಸಿದ್ದಾನೆ. ನಂತ್ರ ಅಲ್ಲಿನ ಕಾರ್ಮಿಕರು ಹಾವಿನ ಹಿಡಿತವನ್ನು ಸಡಿಲಗೊಳಿಸಲು ನಿಜಕ್ಕೂ ಹರಸಾಹಸ ಪಡ್ತಿದ್ದಾರೆ.

Comments are closed.