ರಾಷ್ಟ್ರೀಯ

50 ಸಾವಿರಕ್ಕೆ ಟಾಟಾ ಟಿಯಾಗೋ ಕಾರು ಖರೀದಿಸಿ!

Pinterest LinkedIn Tumblr


ಟಾಟಾ ಕಂಪನಿ ಟಿಯಾಗೋ ಕಾರಿನ ಮೇಲೆ 50 ಸಾವಿರಕ್ಕೆ ಭರ್ಜರಿ ಆಫರ್​ ಹೊರಡಿಸಿದೆ.

ಟಾಟಾ ಟಿಯಾಗೋ ಕಾರು ಆಕರ್ಷಕ ಲುಕ್​ ಹೊಂದಿದೆ. 1.2 ಲೀಟರ್​​​, ಮೂರು ಸಿಲಿಂಡರ್​​, ಬಿಎಸ್​6 ಪೆಟ್ರೋಲ್​ ಎಂಜಿನ್​ ಹೊಂದಿದೆ. 83ಬಿಹೆಚ್​​ಪಿ ಪವರ್​, 6000 ಆರ್​ಪಿಎಮ್​ ಮತ್ತು ​113ಎನ್​​ಎಮ್ ಟ್ರಾರ್ಕ್​ ಉತ್ಪಾದಿಸುತ್ತದೆ. 5 ಸ್ಟೀಡ್​ ಗೇರ್​ ಬಾಕ್ಸ್​ ಮತ್ತು ಎಎಮ್​ಟಿ ಆಟೋಮೊಟಿವ್​ ಗೇರ್​ ಬಾಕ್ಸ್​ ಆಯ್ಕೆಯಲ್ಲಿದೆ.

ಇನ್ನು 35 ಲೀಟರ್​​ ಟ್ಯಾಂಕ್​ ನೀಡಲಾಗಿದ್ದು, ಒಂದು ಲೀಟರ್​ಗೆ 23 ಕಿಲೋ ಮೈಲೇಜ್​ ನೀಡುವುದಾಗಿ ಕಂಪನಿ ಹೇಳಿದೆ. ದೀರ್ಘ ಪ್ರಯಾಣಕ್ಕೆ ಈ ಕಾರು ಹೇಳಿ ಮಾಡಿಸಿದಂತಿದೆ.

ಟಿಯಾಗೋ ಕಾರಿನಲ್ಲಿ ಟಚ್​ ಸ್ಕ್ರೀನ್​ ಇನ್​​ಫೋಟೈನ್​ಮೆಂಟ್​​ ಸಿಸ್ಟಂ, ಆ್ಯಪಲ್​​ ಕಾರ್​ ಪ್ಲೇ, ಆ್ಯಂಡ್ರಾಯ್ಡ್​​ ವಿತ್​ ಆಟೋ, ಸ್ಪೀಕರ್​, 15 ಇಂಚಿನ ಅಲಾಯ್ ವೀಲ್​, ಎಲ್​ಇಡಿ, 8 ಲ್ಯಾಂಪ್​, ಪ್ರೊಜೆಕ್ಟರ್​​ ಹೆಡ್​​ಲ್ಯಾಂಪ್​​. ರಿಯರ್​ವ್ಯೂವ್​ ಕ್ಯಾಮೆರಾ, ಪಾರ್ಕಿಂಗ್​ ಸೆನ್ಸಾರ್​​, ಹೈ ಸ್ಟೀಡ್​ ಅಲರ್ಟ್​ ಫೀಚರ್​ ನೀಡಲಾಗಿದೆ.

ಸದ್ಯ ಟಿಯಾಗೋ ಕಾರಿನ ಮೇಲೆ ಟಾಟಾ ಕಂಪೆನಿ ಆಫರ್​ವೊಂದನ್ನು ನೀಡಿದೆ. 46 ಸಾವಿರ ಡೌನ್​ಪೇಮೆಂಟ್​ ಮಾಡುವ ಮೂಲಕ ಕಾರು ಖರೀದಿಸುವ ಅವಕಾಶ ನೀಡುತ್ತಿದೆ. ಅದರಂತೆ 7,780 ರೂನಂತೆ ಇಎಮ್ಐ ಆಯ್ಕೆಯನ್ನು ನೀಡಿದೆ. ಟಿಯಾಗೋ ಕಾರಿನ ಎಕ್ಸ್​ ಶೋರೂಂ ಬೆಲೆ 4,68,340.

Comments are closed.