ರಾಷ್ಟ್ರೀಯ

ದುಡ್ಡಿನ ಕಂತುಗಳನ್ನು ಕಟ್ಟಡದಿಂದೆಸೆದ ಅಧಿಕಾರಿ: ಕಾರಣವೇನು ಗೊತ್ತಾ?

Pinterest LinkedIn Tumblr


ಕೋಲ್ಕತ್ತಾ: ಸುಮಾರು ಎರಡು ಸಾವಿರ ರೂಪಾಯಿ ಮುಖಬೆಲೆಯ ಕಂತೆ ಕಂತೆ ನೋಟುಗಳನ್ನು ಕಟ್ಟಡದಿಂದ ಎಸೆದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

ಇಲ್ಲಿನ ಬೆಂಟಿಂಕ್ ನಗರದಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಡಿಆರ್ ಐ ಅಧಿಕಾರಿಗಳು ಕಚೇರಿಗೆ ದಾಳಿ ಮಾಡಿದಾಗ ಈ ಹಣ ಕೆಳಗೆ ಎಸೆಯಲಾಗಿದೆ ಎಂದು ವರದಿಯಾಗಿದೆ.

ಇಲ್ಲಿನ ಹಕ್ ಮರ್ಚಂಟೈಲ್ ಪ್ರೈ.ಲಿ. ಕಚೇರಿಗೆ ಬುಧವಾರ ಡಿಆರ್ ಐ ಅಧಿಕಾರಿಗಳು ದಾಳಿ ನಡೆಸಿದ್ದು, ಕಚೇರಿಯ ಒಳಗೆ ಶೋಧ ಕಾರ್ಯ ನಡೆಯುವ ವೇಳೆ ಆರನೇ ಅಂತಸ್ತನಿಂದ ಈ ಹಣದ ಕಂತೆಗಳನ್ನು ಕೆಳಕ್ಕೆ ಎಸೆಯಲಾಗಿದೆ.

Comments are closed.