ರಾಷ್ಟ್ರೀಯ

ಹೊಸ ಮೊಬೈಲ್ ಕೊಳ್ಳುವವರಿಗೆ ಕೈಗೆಟಕುವ ಬೆಲೆಯ ಪಟ್ಟಿ!

Pinterest LinkedIn Tumblr


ಮೊಬೈಲ್ ಖರೀದಿಸುವುದೆಂದರೆ ಸುಲಭವಲ್ಲ. ಆಯ್ಕೆಗಳು ಕಡಿಮೆಯಿದ್ದಾಗ ನಿರ್ಧಾರ ತೆಗೆದುಕೊಳ್ಳುವುದು ಸುಲಭವಾಗಿತ್ತು. ಈಗ ಮಾರುಕಟ್ಟೆಯಲ್ಲಿ ಡಜನ್‌ಗಟ್ಟಲೆ ಕಂಪನಿಗಳು, ಹೊಸ ಹೊಸ ಮಾಡೆಲ್‌ಗಳು ಬಿಡುಗಡೆಯಾಗುತ್ತಾ ಇರುತ್ತವೆ. ಇವುಗಳ ಪೈಕಿ ತಮ್ಮ ‘ಪಾಕೆಟ್- ಸ್ನೇಹಿ’ಯಾಗಿರುವ ಫೋನ್ ಖರೀದಿಸುವುದು ಸ್ವಲ್ಪ ಕಷ್ಟವೇ ಸರಿ…

ಮೊಬೈಲ್ ಖರೀದಿಸುವಾಗ 3 ವಿಷಯಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಮೊಬೈಲ್ ಬ್ರಾಂಡ್, ಅದರ ಸ್ಪೆಸಿಫಿಕೇಶನ್ಸ್ ಹಾಗೂ ಬೆಲೆ.

ಸಾಮಾನ್ಯವಾಗಿ ಜನರು ಕೈಗೆಟಕುವ ದರದ ಫೋನ್‌ಗಳನ್ನೇ ಮೊದಲು ನೋಡುತ್ತಾರೆ. ಅದರಲ್ಲಿ ಒಂದು ಅಂದಾಜಿನ ಪ್ರಕಾರ ರೂ.10000 ವರೆಗಿನ ಫೋನ್ ಎಲ್ಲರಿಗೂ ಇಷ್ವಾಗುತ್ತೆ. ಸರಿಸುಮಾರು 10000 ರೂ. ವರೆಗೆ ಬೆಲೆಯಿರುವ ಬಹಳಷ್ಟು ಫೋನ್‌ಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ.

ಇಂದಿನ ಮೊಬೈಲ್ ಮಾರುಕಟ್ಟೆಯಲ್ಲಿ ರೂ.7000-10000 ಬೆಲೆಬಾಳುವ ಫೋನ್ ಗಳು ಯಾವುವು? ಇಲ್ಲಿದೆ ಪಟ್ಟಿ..

Mobile Model Price
Asus ZenFone Max Pro M2 Rs. 9,999
Redmi Note 7 Rs. 9,999
Realme U1 Rs. 9,999
Nokia 5.1 Plus Rs. 9,999
Realme 3 Rs. 8,999
Asus ZenFone Max M2 Rs. 8,499
Nokia 3.1 Plus Rs. 9,399
Lenovo K9 Rs. 8,999
Xiaomi Redmi 6 Pro Rs. 7,999
Infinix Note 5 Rs. 8,999
Realme 2 Rs. 9,499

Comments are closed.