ರಾಷ್ಟ್ರೀಯ

ಹೊಸ ವರ್ಷಕ್ಕೆ ಎಲ್‌ಪಿಜಿ ದರ ಇಳಿಕೆಯ ಉಡುಗೊರೆ ನೀಡಿದ ಕೇಂದ್ರ

Pinterest LinkedIn Tumblr


ನವದೆಹಲಿ: ಹೊಸ ವರ್ಷದ ಮುನ್ನಾ ದಿನ ಎಲ್‌ಪಿಜಿ ಸಿಲಿಂಡರ್‌ ದರ 5.91 ರೂಪಾಯಿ ಕಡಿಮೆಯಾಗಿದೆ. ಸಬ್ಸಿಡಿ ರಹಿತ ಸಿಲಿಂಡರ್‌ ಬೆಲೆ ಅಂತಾರಾಷ್ಟ್ರೀಯ ಮಟ್ಟದ ದರಕ್ಕೆ ಅನುಗುಣವಾಘಿ ಇಳಿಕೆಯಾಗಿದೆ.

ಇನ್ನು ಸಬ್ಸಿಡಿ ರಹಿತ ಸಿಲಿಂಡರ್‌ ಬೆಲೆ ಕೂಡ ಕಡಿಯೆಮಾಗಿದೆ. ಸಬ್ಸಿಡಿ ರಹಿತ ಸಿಲಿಂಡರ್‌ ಬೆಲೆ 120 ರೂ. ಕಡಿಮೆಯಾಗಿದೆ. ಬೆಂಗಳೂರಲ್ಲಿ ಸಬ್ಸಿಡಿ ಸಹಿತ ಗ್ಯಾಸ್ ಸಿಲಿಂಡರ್ ದರ ಸದ್ಯ 811 ರೂ. ಇದೆ.

ಒಟ್ಟಿನಲ್ಲಿ ಇಂಧನ ದರ ಸಹ ಕಳೆದ 15 ದಿನಗಳಿಂದ ನಿರಂತರ ಇಳಿಕೆಯಾಗುತ್ತಿತ್ತು. ಈಗ ಎಲ್‌ಪಿಜಿ ಸಹ ಇಳಿಕೆಯಾಗಿದ್ದು ವರ್ಷಾಂತ್ಯಕ್ಕೆ ಗ್ರಾಹಕರ ಮೇಲಿನ ಹೊರೆ ಕಡಿಮೆಯಾಗಿದೆ.

Comments are closed.