ರಾಷ್ಟ್ರೀಯ

900 ರೂ. ಗೆ ವಜ್ರ ಖರೀದಿಸಿ

Pinterest LinkedIn Tumblr


ಬೆಲೆ ಬಾಳುವ ವಜ್ರಗಳನ್ನು ಖರೀದಿಸಬೇಕೆಂಬ ಆಸೆ ಎಲ್ಲರಲ್ಲೂ ಇರುತ್ತದೆ. ಆದರೆ ದುಬಾರಿ ಬೆಲೆಯಿಂದ ವಜ್ರಗಳು ಸಾಮಾನ್ಯರ ಕೈಗೆಟುಕುವುದಿಲ್ಲ. ಆದರೆ ಇದೀಗ ವಜ್ರ ಖರೀದಿಸುವ ಕನಸನ್ನು ನನಸು ಮಾಡಿಕೊಳ್ಳಬಹುದು. ಅದೂ ಕೂಡ ಕೇವಲ 900 ರೂಪಾಯಿ ಹೂಡಿಕೆಯಿಂದ ಎಂದರೆ ನಂಬಲೇಬೇಕು. ಇಂಡಿಯನ್ ಕಮೊಡಿಟಿ ಎಕ್ಸ್​ಛೇಂಚ್ (ICEX)SIP ಇಂತಹದೊಂದು ಸುವರ್ಣಾವಕಾಶ ಒದಗಿಸುತ್ತಿದೆ. ಇಲ್ಲಿ ಇನ್​ವೆಸ್ಟ್​ ಮೂಲಕ ಕೇವಲ 30 ತಿಂಗಳಲ್ಲಿ ನೀವು 30 ಸೆಂಟ್ ಡೈಮಂಡ್​ನ್ನು​​ ತಮ್ಮದಾಗಿಸಿಕೊಳ್ಳಬಹುದು. ಬೆಲೆ ಬಾಳುವ ವಜ್ರಗಳನ್ನು ಖರೀದಿಸಬೇಕೆಂಬ ಆಸೆ ಎಲ್ಲರಲ್ಲೂ ಇರುತ್ತದೆ. ಆದರೆ ದುಬಾರಿ ಬೆಲೆಯಿಂದ ವಜ್ರಗಳು ಸಾಮಾನ್ಯರ ಕೈಗೆಟುಕುವುದಿಲ್ಲ. ಆದರೆ ಇದೀಗ ವಜ್ರ ಖರೀದಿಸುವ ಕನಸನ್ನು ನನಸು ಮಾಡಿಕೊಳ್ಳಬಹುದು. ಅದೂ ಕೂಡ ಕೇವಲ 900 ರೂಪಾಯಿ ಹೂಡಿಕೆಯಿಂದ ಎಂದರೆ ನಂಬಲೇಬೇಕು. ಇಂಡಿಯನ್ ಕಮೊಡಿಟಿ ಎಕ್ಸ್​ಛೇಂಚ್ (ICEX)SIP ಇಂತಹದೊಂದು ಸುವರ್ಣಾವಕಾಶ ಒದಗಿಸುತ್ತಿದೆ. ಇಲ್ಲಿ ಇನ್​ವೆಸ್ಟ್​ ಮೂಲಕ ಕೇವಲ 30 ತಿಂಗಳಲ್ಲಿ ನೀವು 30 ಸೆಂಟ್ ಡೈಮಂಡ್​ನ್ನು​​ ತಮ್ಮದಾಗಿಸಿಕೊಳ್ಳಬಹುದು.
ಬೆಲೆ ಬಾಳುವ ವಜ್ರಗಳನ್ನು ಖರೀದಿಸಬೇಕೆಂಬ ಆಸೆ ಎಲ್ಲರಲ್ಲೂ ಇರುತ್ತದೆ. ಆದರೆ ದುಬಾರಿ ಬೆಲೆಯಿಂದ ವಜ್ರಗಳು ಸಾಮಾನ್ಯರ ಕೈಗೆಟುಕುವುದಿಲ್ಲ. ಆದರೆ ಇದೀಗ ವಜ್ರ ಖರೀದಿಸುವ ಕನಸನ್ನು ನನಸು ಮಾಡಿಕೊಳ್ಳಬಹುದು. ಅದೂ ಕೂಡ ಕೇವಲ 900 ರೂಪಾಯಿ ಹೂಡಿಕೆಯಿಂದ ಎಂದರೆ ನಂಬಲೇಬೇಕು. ಇಂಡಿಯನ್ ಕಮೊಡಿಟಿ ಎಕ್ಸ್​ಛೇಂಚ್ (ICEX)SIP ಇಂತಹದೊಂದು ಸುವರ್ಣಾವಕಾಶ ಒದಗಿಸುತ್ತಿದೆ. ಇಲ್ಲಿ ಇನ್​ವೆಸ್ಟ್​ ಮೂಲಕ ಕೇವಲ 30 ತಿಂಗಳಲ್ಲಿ ನೀವು 30 ಸೆಂಟ್ ಡೈಮಂಡ್​ನ್ನು​​ ತಮ್ಮದಾಗಿಸಿಕೊಳ್ಳಬಹುದು.

ಡೈಮಂಡ್​ ಎಸ್​ಐಪಿ ಯೋಜನೆ: ಡೈಮಂಡ್​ ಎಸ್​ಐಪಿ ಇನ್​ವೆಸ್ಟ್​ಮೆಂಟ್ ಯೋಜನೆ ಜಗತ್ತಿನ ಯಾವುದೇ ದೇಶದಲ್ಲಿಲ್ಲ. ಇದೇ ಮೊದಲ ಬಾರಿಗೆ ಇಂತಹದೊಂದು ಸ್ಕೀಂನ್ನು ಭಾರತದಲ್ಲಿ ಪ್ರಾರಂಭಿಸಿದೆ. ಈ ಯೋಜನೆಯಡಿ ICEX ಬ್ರೋಕರ್​ ಬಳಿ ಟ್ರೆಡಿಂಗ್ ಅಕೌಂಟ್​ನ್ನು ಪ್ರಾರಂಭಿಸಬೇಕಾಗುತ್ತದೆ. ಇದಾದ ಬಳಿಕ ಈ ಖಾತೆಗೆ ಹಣವನ್ನು ಠೇವಣಿ ಮಾಡಬೇಕು. ಹಾಗೆಯೇ ಯಾವ ಡೈಮಂಡ್ ಖರೀದಿಸುತ್ತೀರಿ ಎಂಬ ಬಗ್ಗೆ ಮಾಹಿತಿಗಳನ್ನು ನೀಡಬೇಕು. ಡೈಮಂಡ್​ ಎಸ್​ಐಪಿ ಯೋಜನೆ: ಡೈಮಂಡ್​ ಎಸ್​ಐಪಿ ಇನ್​ವೆಸ್ಟ್​ಮೆಂಟ್ ಯೋಜನೆ ಜಗತ್ತಿನ ಯಾವುದೇ ದೇಶದಲ್ಲಿಲ್ಲ. ಇದೇ ಮೊದಲ ಬಾರಿಗೆ ಇಂತಹದೊಂದು ಸ್ಕೀಂನ್ನು ಭಾರತದಲ್ಲಿ ಪ್ರಾರಂಭಿಸಿದೆ. ಈ ಯೋಜನೆಯಡಿ ICEX ಬ್ರೋಕರ್​ ಬಳಿ ಟ್ರೆಡಿಂಗ್ ಅಕೌಂಟ್​ನ್ನು ಪ್ರಾರಂಭಿಸಬೇಕಾಗುತ್ತದೆ. ಇದಾದ ಬಳಿಕ ಈ ಖಾತೆಗೆ ಹಣವನ್ನು ಠೇವಣಿ ಮಾಡಬೇಕು. ಹಾಗೆಯೇ ಯಾವ ಡೈಮಂಡ್ ಖರೀದಿಸುತ್ತೀರಿ ಎಂಬ ಬಗ್ಗೆ ಮಾಹಿತಿಗಳನ್ನು ನೀಡಬೇಕು.
ಡೈಮಂಡ್​ ಎಸ್​ಐಪಿ ಯೋಜನೆ: ಡೈಮಂಡ್​ ಎಸ್​ಐಪಿ ಇನ್​ವೆಸ್ಟ್​ಮೆಂಟ್ ಯೋಜನೆ ಜಗತ್ತಿನ ಯಾವುದೇ ದೇಶದಲ್ಲಿಲ್ಲ. ಇದೇ ಮೊದಲ ಬಾರಿಗೆ ಇಂತಹದೊಂದು ಸ್ಕೀಂನ್ನು ಭಾರತದಲ್ಲಿ ಪ್ರಾರಂಭಿಸಿದೆ. ಈ ಯೋಜನೆಯಡಿ ICEX ಬ್ರೋಕರ್​ ಬಳಿ ಟ್ರೆಡಿಂಗ್ ಅಕೌಂಟ್​ನ್ನು ಪ್ರಾರಂಭಿಸಬೇಕಾಗುತ್ತದೆ. ಇದಾದ ಬಳಿಕ ಈ ಖಾತೆಗೆ ಹಣವನ್ನು ಠೇವಣಿ ಮಾಡಬೇಕು. ಹಾಗೆಯೇ ಯಾವ ಡೈಮಂಡ್ ಖರೀದಿಸುತ್ತೀರಿ ಎಂಬ ಬಗ್ಗೆ ಮಾಹಿತಿಗಳನ್ನು ನೀಡಬೇಕು.

ಮೂರು ಗಾತ್ರಗಳಲ್ಲಿ ಸಿಗುತ್ತೆ ಡೈಮಂಡ್​: ICEX ಈ ಯೋಜನೆಯಲ್ಲಿ ಮೂರು ವಿಭಿನ್ನ ಗಾತ್ರದ ವಜ್ರಗಳನ್ನು ನೀಡುತ್ತದೆ. 30 ಸೆಂಟ್, 50 ಸೆಂಟ್ ಮತ್ತು 100 ಸೆಂಟ್ ರೂಪದಲ್ಲಿ ವಜ್ರಗಳನ್ನು ಖರೀದಿಸಬಹುದು. ಇಲ್ಲಿ ಒಂದು 100 ಸೆಂಟ್ ಅಂದರೆ 1 ಕ್ಯಾರೆಟ್​ ಆಗಿರುತ್ತದೆ. ಷೇರು ಮಾರುಕಟ್ಟೆಯಂತೆ ಈ ವಜ್ರದ ವಹಿವಾಟುಗಳು ಡಿಮ್ಯಾಟ್​ ರೂಪದಲ್ಲಿರುತ್ತದೆ. ಖರೀದಿದಾರನು ವಜ್ರವನ್ನು ಫಿಜಿಕಲ್ ರೂಪದಲ್ಲಿ ಕೂಡ ಪರಿವರ್ತಿಸಿಕೊಳ್ಳಬಹುದು. ಈ ಸಂದರ್ಭದಲ್ಲಿ ಡಿಮ್ಯಾಟ್ ಅಕೌಂಟ್​ನಲ್ಲಿ ಕನಿಷ್ಠ 30 ಸೆಂಟ್​ ವಜ್ರವನ್ನು ಹೊಂದಿರುತ್ತಾನೆ. ಮೂರು ಗಾತ್ರಗಳಲ್ಲಿ ಸಿಗುತ್ತೆ ಡೈಮಂಡ್​: ICEX ಈ ಯೋಜನೆಯಲ್ಲಿ ಮೂರು ವಿಭಿನ್ನ ಗಾತ್ರದ ವಜ್ರಗಳನ್ನು ನೀಡುತ್ತದೆ. 30 ಸೆಂಟ್, 50 ಸೆಂಟ್ ಮತ್ತು 100 ಸೆಂಟ್ ರೂಪದಲ್ಲಿ ವಜ್ರಗಳನ್ನು ಖರೀದಿಸಬಹುದು. ಇಲ್ಲಿ ಒಂದು 100 ಸೆಂಟ್ ಅಂದರೆ 1 ಕ್ಯಾರೆಟ್​ ಆಗಿರುತ್ತದೆ. ಷೇರು ಮಾರುಕಟ್ಟೆಯಂತೆ ಈ ವಜ್ರದ ವಹಿವಾಟುಗಳು ಡಿಮ್ಯಾಟ್​ ರೂಪದಲ್ಲಿರುತ್ತದೆ. ಖರೀದಿದಾರನು ವಜ್ರವನ್ನು ಫಿಜಿಕಲ್ ರೂಪದಲ್ಲಿ ಕೂಡ ಪರಿವರ್ತಿಸಿಕೊಳ್ಳಬಹುದು. ಈ ಸಂದರ್ಭದಲ್ಲಿ ಡಿಮ್ಯಾಟ್ ಅಕೌಂಟ್​ನಲ್ಲಿ ಕನಿಷ್ಠ 30 ಸೆಂಟ್​ ವಜ್ರವನ್ನು ಹೊಂದಿರುತ್ತಾನೆ.
ಮೂರು ಗಾತ್ರಗಳಲ್ಲಿ ಸಿಗುತ್ತೆ ಡೈಮಂಡ್​: ICEX ಈ ಯೋಜನೆಯಲ್ಲಿ ಮೂರು ವಿಭಿನ್ನ ಗಾತ್ರದ ವಜ್ರಗಳನ್ನು ನೀಡುತ್ತದೆ. 30 ಸೆಂಟ್, 50 ಸೆಂಟ್ ಮತ್ತು 100 ಸೆಂಟ್ ರೂಪದಲ್ಲಿ ವಜ್ರಗಳನ್ನು ಖರೀದಿಸಬಹುದು. ಇಲ್ಲಿ ಒಂದು 100 ಸೆಂಟ್ ಅಂದರೆ 1 ಕ್ಯಾರೆಟ್​ ಆಗಿರುತ್ತದೆ. ಷೇರು ಮಾರುಕಟ್ಟೆಯಂತೆ ಈ ವಜ್ರದ ವಹಿವಾಟುಗಳು ಡಿಮ್ಯಾಟ್​ ರೂಪದಲ್ಲಿರುತ್ತದೆ. ಖರೀದಿದಾರನು ವಜ್ರವನ್ನು ಫಿಜಿಕಲ್ ರೂಪದಲ್ಲಿ ಕೂಡ ಪರಿವರ್ತಿಸಿಕೊಳ್ಳಬಹುದು. ಈ ಸಂದರ್ಭದಲ್ಲಿ ಡಿಮ್ಯಾಟ್ ಅಕೌಂಟ್​ನಲ್ಲಿ ಕನಿಷ್ಠ 30 ಸೆಂಟ್​ ವಜ್ರವನ್ನು ಹೊಂದಿರುತ್ತಾನೆ.

ಕೇವಲ 900ರೂ ಡೈಮಂಡ್: ಈ ಯೋಜನೆಯಲ್ಲಿ ನೀವು 30 ಸೆಂಟ್​ನ ವಜ್ರವನ್ನು ಖರೀದಿಸಬೇಕಾದರೆ 27 ಸಾವಿರ ಪಾವತಿಸಬೇಕಾಗುತ್ತದೆ. ಇದಕ್ಕಾಗಿ ಎಸ್​ಐಪಿ ಅಡಿಯಲ್ಲಿ ಪ್ರತಿ ತಿಂಗಳು 900 ರೂ.ನಂತೆ 30 ತಿಂಗಳು ಪಾವತಿಸಬೇಕು. ಹಾಗೆಯೇ 50 ಸೆಂಟ್ ಡೈಮಂಡ್​ಗಾಗಿ 50 ತಿಂಗಳು ಹಾಗೂ 100 ಸೆಂಟ್​ ವಜ್ರಕ್ಕಾಗಿ 100 ತಿಂಗಳು ಎಸ್​ಐಪಿ ಹಣ ಕಟ್ಟಬೇಕಾಗುತ್ತದೆ. ಬಳಿಕವಷ್ಟೇ ನೀವು ಡೈಮಂಡ್​ನ್ನು ತಮ್ಮದಾಗಿಸಿಕೊಳ್ಳಬಹುದು. ಕೇವಲ 900ರೂ ಡೈಮಂಡ್: ಈ ಯೋಜನೆಯಲ್ಲಿ ನೀವು 30 ಸೆಂಟ್​ನ ವಜ್ರವನ್ನು ಖರೀದಿಸಬೇಕಾದರೆ 27 ಸಾವಿರ ಪಾವತಿಸಬೇಕಾಗುತ್ತದೆ. ಇದಕ್ಕಾಗಿ ಎಸ್​ಐಪಿ ಅಡಿಯಲ್ಲಿ ಪ್ರತಿ ತಿಂಗಳು 900 ರೂ.ನಂತೆ 30 ತಿಂಗಳು ಪಾವತಿಸಬೇಕು. ಹಾಗೆಯೇ 50 ಸೆಂಟ್ ಡೈಮಂಡ್​ಗಾಗಿ 50 ತಿಂಗಳು ಹಾಗೂ 100 ಸೆಂಟ್​ ವಜ್ರಕ್ಕಾಗಿ 100 ತಿಂಗಳು ಎಸ್​ಐಪಿ ಹಣ ಕಟ್ಟಬೇಕಾಗುತ್ತದೆ. ಬಳಿಕವಷ್ಟೇ ನೀವು ಡೈಮಂಡ್​ನ್ನು ತಮ್ಮದಾಗಿಸಿಕೊಳ್ಳಬಹುದು.
ಕೇವಲ 900ರೂ ಡೈಮಂಡ್: ಈ ಯೋಜನೆಯಲ್ಲಿ ನೀವು 30 ಸೆಂಟ್​ನ ವಜ್ರವನ್ನು ಖರೀದಿಸಬೇಕಾದರೆ 27 ಸಾವಿರ ಪಾವತಿಸಬೇಕಾಗುತ್ತದೆ. ಇದಕ್ಕಾಗಿ ಎಸ್​ಐಪಿ ಅಡಿಯಲ್ಲಿ ಪ್ರತಿ ತಿಂಗಳು 900 ರೂ.ನಂತೆ 30 ತಿಂಗಳು ಪಾವತಿಸಬೇಕು. ಹಾಗೆಯೇ 50 ಸೆಂಟ್ ಡೈಮಂಡ್​ಗಾಗಿ 50 ತಿಂಗಳು ಹಾಗೂ 100 ಸೆಂಟ್​ ವಜ್ರಕ್ಕಾಗಿ 100 ತಿಂಗಳು ಎಸ್​ಐಪಿ ಹಣ ಕಟ್ಟಬೇಕಾಗುತ್ತದೆ. ಬಳಿಕವಷ್ಟೇ ನೀವು ಡೈಮಂಡ್​ನ್ನು ತಮ್ಮದಾಗಿಸಿಕೊಳ್ಳಬಹುದು.

ಮಾರಾಟ ಹಾಗೂ ಖರೀದಿ ಮಾಡಬಹುದು: ಇಲ್ಲಿ ಹೂಡಿಕೆದಾರನು ಸತತವಾಗಿ ಠೇವಣಿಗೆ ಹಣ ಜಮಾ ಮಾಡಲು ಸಾಧ್ಯವಾಗದೇ ಇದ್ದರೆ, ಕೊನೆಯಲ್ಲಿ ಅವನು ಪಾವತಿಸಿದ ಹಣಕ್ಕೆ ಅನುಗುಣವಾಗಿ ಡಿಮ್ಯಾಟ್​ ಅಕೌಂಟ್​ನಲ್ಲಿ ವಜ್ರವನ್ನು ನೀಡಲಾಗುತ್ತದೆ. ಇಲ್ಲಿ ಗ್ರಾಹಕನು ಸಂಪೂರ್ಣ ಹಣವನ್ನು ನೀಡಿ ವಜ್ರವನ್ನು ಖರೀದಿಸಿಕೊಳ್ಳಬಹುದು. ಅಥವಾ ಆ ವಜ್ರವನ್ನು ICEXಗೆ ಮಾರಾಟ ಮಾಡಬಹುದು. ಇಂತಹ ಸಂದರ್ಭದಲ್ಲಿ ಮಾರುಕಟ್ಟೆಯ ಡೈಮಂಡ್ ಮೌಲ್ಯವನ್ನು ಆಧರಿಸಿ ಈ ಇದರ ಬೆಲೆಯನ್ನು ನಿರ್ಧರಿಸಲಾಗುತ್ತದೆ. ಈ ಯೋಜನೆಯಲ್ಲಿ ವಜ್ರದ ಶುದ್ಧತೆ ಮತ್ತು ಗ್ಯಾರೆಂಟಿ ಬಗ್ಗೆ ಪ್ರಮಾಣ ಪತ್ರವನ್ನು ಕೂಡ ನೀಡಲಾಗುತ್ತದೆ ಎಂದು ICEX ಅಧಿಕಾರಿ ತಿಳಿಸಿದ್ದಾರೆ. ಮಾರಾಟ ಹಾಗೂ ಖರೀದಿ ಮಾಡಬಹುದು: ಇಲ್ಲಿ ಹೂಡಿಕೆದಾರನು ಸತತವಾಗಿ ಠೇವಣಿಗೆ ಹಣ ಜಮಾ ಮಾಡಲು ಸಾಧ್ಯವಾಗದೇ ಇದ್ದರೆ, ಕೊನೆಯಲ್ಲಿ ಅವನು ಪಾವತಿಸಿದ ಹಣಕ್ಕೆ ಅನುಗುಣವಾಗಿ ಡಿಮ್ಯಾಟ್​ ಅಕೌಂಟ್​ನಲ್ಲಿ ವಜ್ರವನ್ನು ನೀಡಲಾಗುತ್ತದೆ. ಇಲ್ಲಿ ಗ್ರಾಹಕನು ಸಂಪೂರ್ಣ ಹಣವನ್ನು ನೀಡಿ ವಜ್ರವನ್ನು ಖರೀದಿಸಿಕೊಳ್ಳಬಹುದು. ಅಥವಾ ಆ ವಜ್ರವನ್ನು ICEXಗೆ ಮಾರಾಟ ಮಾಡಬಹುದು. ಇಂತಹ ಸಂದರ್ಭದಲ್ಲಿ ಮಾರುಕಟ್ಟೆಯ ಡೈಮಂಡ್ ಮೌಲ್ಯವನ್ನು ಆಧರಿಸಿ ಈ ಇದರ ಬೆಲೆಯನ್ನು ನಿರ್ಧರಿಸಲಾಗುತ್ತದೆ. ಈ ಯೋಜನೆಯಲ್ಲಿ ವಜ್ರದ ಶುದ್ಧತೆ ಮತ್ತು ಗ್ಯಾರೆಂಟಿ ಬಗ್ಗೆ ಪ್ರಮಾಣ ಪತ್ರವನ್ನು ಕೂಡ ನೀಡಲಾಗುತ್ತದೆ ಎಂದು ICEX ಅಧಿಕಾರಿ ತಿಳಿಸಿದ್ದಾರೆ.
ಮಾರಾಟ ಹಾಗೂ ಖರೀದಿ ಮಾಡಬಹುದು: ಇಲ್ಲಿ ಹೂಡಿಕೆದಾರನು ಸತತವಾಗಿ ಠೇವಣಿಗೆ ಹಣ ಜಮಾ ಮಾಡಲು ಸಾಧ್ಯವಾಗದೇ ಇದ್ದರೆ, ಕೊನೆಯಲ್ಲಿ ಅವನು ಪಾವತಿಸಿದ ಹಣಕ್ಕೆ ಅನುಗುಣವಾಗಿ ಡಿಮ್ಯಾಟ್​ ಅಕೌಂಟ್​ನಲ್ಲಿ ವಜ್ರವನ್ನು ನೀಡಲಾಗುತ್ತದೆ. ಇಲ್ಲಿ ಗ್ರಾಹಕನು ಸಂಪೂರ್ಣ ಹಣವನ್ನು ನೀಡಿ ವಜ್ರವನ್ನು ಖರೀದಿಸಿಕೊಳ್ಳಬಹುದು. ಅಥವಾ ಆ ವಜ್ರವನ್ನು ICEXಗೆ ಮಾರಾಟ ಮಾಡಬಹುದು. ಇಂತಹ ಸಂದರ್ಭದಲ್ಲಿ ಮಾರುಕಟ್ಟೆಯ ಡೈಮಂಡ್ ಮೌಲ್ಯವನ್ನು ಆಧರಿಸಿ ಈ ಇದರ ಬೆಲೆಯನ್ನು ನಿರ್ಧರಿಸಲಾಗುತ್ತದೆ. ಈ ಯೋಜನೆಯಲ್ಲಿ ವಜ್ರದ ಶುದ್ಧತೆ ಮತ್ತು ಗ್ಯಾರೆಂಟಿ ಬಗ್ಗೆ ಪ್ರಮಾಣ ಪತ್ರವನ್ನು ಕೂಡ ನೀಡಲಾಗುತ್ತದೆ ಎಂದು ICEX ಅಧಿಕಾರಿ ತಿಳಿಸಿದ್ದಾರೆ.

Comments are closed.