ರಾಷ್ಟ್ರೀಯ

ಕ್ಯಾಮರಾದಲ್ಲಿ ಸೆರೆಯಾದ ಗನ್ ತೋರಿಸಿ ಉದ್ಯಮಿಯಿಂದ 70 ಲಕ್ಷ ಲೂಟಿ

Pinterest LinkedIn Tumblr


ಹೊಸದಿಲ್ಲಿ: ರಾಜಧಾನಿಯ ಹೃದಯಭಾಗದಲ್ಲಿ ಹಾಡಹಗಲೇ ನಡೆದ ದರೋಡೆ ಪ್ರಕರಣವೊಂದು ಸಂಪೂರ್ಣ ದೇಶವನ್ನು ಬೆಚ್ಚಿ ಬೀಳಿಸಿದೆ.

ದೆಹಲಿಯಿಂದ ಗುರುಗ್ರಾಮದ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಉದ್ಯಮಪತಿಯನ್ನು ನಾರಾಯಣ ಮೇಲ್ಸೇತುವೆ ಬಳಿ ಅಡ್ಡಗಟ್ಟಿದ ಬೈಕ್ ಮೇಲೆ ಬಂದ ದುಷ್ಕರ್ಮಿಗಳು ಗನ್ ತೋರಿಸಿ ಬರೋಬ್ಬರಿ 7 ಲಕ್ಷ ರೂಪಾಯಿ ಲೂಟಿ ಹೊಡೆದಿದ್ದಾರೆ.

ಉದ್ಯಮಪತಿ ಪೆಟ್ರೋಲ್ ಪಂಪ್ ಮಾಲೀಕರಾಗಿದ್ದು, ಮನೆಗೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ.

ದರೋಡೆಯ ಸಂಪೂರ್ಣ ದೃಶ್ಯಾವಳಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮಹಾನಗರದಲ್ಲಿ ಕ್ರಿಮಿನಲ್‌ಗಳು ನಿರ್ಭಿಡೆಯಿಂದ ಅಟ್ಟಹಾಸ ಮೆರೆಯುತ್ತಿರುವುದಕ್ಕೆ ಇದೊಂದು ತಾಜಾ ನಿದರ್ಶನವಾಗಿದೆ.

Comments are closed.