ರಾಷ್ಟ್ರೀಯ

ಎಚ್‌ಎಂಡಿ ಗ್ಲೋಬಲ್ ಸಂಸ್ಥೆಯು ಅತಿ ನೂತನ ನೋಕಿಯಾ ಎಕ್ಸ್‌6 ಶೀಘ್ರದಲ್ಲೇ ಭಾರತಕ್ಕೆ

Pinterest LinkedIn Tumblr


ಹೊಸದಿಲ್ಲಿ: ಎಚ್‌ಎಂಡಿ ಗ್ಲೋಬಲ್ ಸಂಸ್ಥೆಯು ಅತಿ ನೂತನ ನೋಕಿಯಾ ಎಕ್ಸ್6 ಸ್ಮಾರ್ಟ್‌ಫೋನ್ ಜಾಗತಿಕ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಇದು ಅತಿ ಶೀಘ್ರದಲ್ಲೇ ಭಾರತಕ್ಕೂ ಪ್ರವೇಶಿಸಲಿದೆ.

ಪ್ರಸ್ತುತ ಚೀನಾ ಮಾರುಕಟ್ಟೆ ಪ್ರವೇಶಿಸಿರುವ ನೋಕಿಯಾ ಎಕ್ಸ್6 ಸ್ಮಾರ್ಟ್‌ಫೋನ್‌ನ 4ಜಿಬಿ ವೆರಿಯಂಟ್ ಅಂದಾಜು ಭಾರತೀಯ ರುಪಾಯಿ ಪ್ರಕಾರ 13,811 ರೂ.ಗಳಷ್ಟು ಬೆಲೆ ಬಾಳುತ್ತದೆ. ಹಾಗೆಯೇ 6 ಜಿಬಿ ವೆರಿಯಂಟ್ 18,064 ರೂ.ಗಳಷ್ಟು ದುಬಾರಿಯೆನಿಸುತ್ತಿದೆ.

ವಿಶೇಷತೆಗಳು:
5.8 ಇಂಚುಗಳ FHD+ (2280×1080 ಪಿಕ್ಸೆಲ್) ರೆಸೊಲ್ಯೂಷನ್ ಡಿಸ್‌ಪ್ಲೇ,
3ನೇ ತಲೆಮಾರಿನ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆ,

ಕ್ವಾಲ್ಕಂ ಸ್ನಾಪ್‌ಡ್ರಾಗನ್ 636 ಪ್ರೊಸೆಸರ್,
‘Notch’ ಫೀಚರ್ ಹೊಂದಿರುವ ಸಂಸ್ಥೆಯ ಮೊದಲ ಸ್ಮಾರ್ಟ್‌ಫೋನ್ ಇದಾಗಿದೆ.

ನೋಕಿಯಾ ಎಕ್ಸ್6

ಸ್ಟೋರೆಜ್:
4GB/6GB RAM
32GB/64GB ಸ್ಟೋರೆಜ್
256GB ವರೆಗೂ ವರ್ಧಿಸಬಹುದು (ಮೈಕ್ರೋ ಎಸ್‌ಡಿ ಕಾರ್ಡ್ ಲಗತ್ತಿಸಿ)

ಕ್ಯಾಮೆರಾ:
ಡ್ಯುಯಲ್ ರಿಯರ್ ಕ್ಯಾಮೆರಾ,
16MP ಆಟೋಫೋಕಸ್ ಸೆನ್ಸಾರ್ (f/2.0 aperture),
5MP ಮೊನೊಕ್ರೋಮ್ ಸೆನ್ಸಾರ್ (f/2.2 aperture)
16MP ಫ್ರಂಟ್ ಕ್ಯಾಮೆರಾ (f/2.0 aperture)
AI integration

ಇನ್‌ಬಿಲ್ಟ್ ಬ್ಯಾಟರಿ: 3060mah
ಕನೆಕ್ಟಿವಿಟಿ: LTE Cat. 4, Wi-Fi 802.11 a/b/g/n/ac, Bluetooth v5.0, GPS+Glonass, USB Type-C ಮತ್ತು a 3.5mm headphone jack.

Comments are closed.