ರಾಷ್ಟ್ರೀಯ

ಮೊಬೈಲ್‌ ಬಳಸುವ ಮಹಿಳೆಯರ ಮೇಲೆ ರೇಪ್‌: ಯುಪಿ ಸಚಿವ

Pinterest LinkedIn Tumblr


ಉತ್ತರ ಪ್ರದೇಶ ಬಿಜೆಪಿ ಶಾಸಕ ಸುರೇಂದ್ರ ಸಿಂಗ್‌ ವಿವಾದಾತ್ಮಕ ಹೇಳಿಕೆ ನೀಡಿದ್ದು, ಮೊಬೈಲ್‌ಗಳಿಂದ ಮಹಿಳೆಯರು ಮಕ್ಕಳ ಮೇಲೆ ಹೆಚ್ಚಿನ ದೌರ್ಜನ್ಯವಾಗಿದೆ. ಮೊಬೈಲ್‌ ಬಳಸುವ ಮಹಿಳೆಯರ ಮೇಲೆ ಹೆಚ್ಚು ರೇಪ್‌ ಆಗುತ್ತಿದೆ ಎಂದಿದ್ದಾರೆ. ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Comments are closed.