ರಾಷ್ಟ್ರೀಯ

ಕಡಿಮೆ ಬೆಲೆಯ 4ಜಿ ಸ್ಮಾರ್ಟ್‌ಫೋನ್; ಇಂಟೆಕ್ಸ್ ಎಲೈಟ್ ಇ6

Pinterest LinkedIn Tumblr


ಹೊಸದಿಲ್ಲಿ: ನೀವು ಕಡಿಮೆ ಬೆಲೆಯಲ್ಲಿ ಅತ್ಯಾಕರ್ಷಕ 4ಜಿ ಸ್ಮಾರ್ಟ್‌ಫೋನ್ ಹುಡುಕಾಟದಲ್ಲಿದ್ದೀರಾ? ಹಾಗಿದ್ದರೆ ನಿಮಗಾಗಿ ದೇಶೀಯ ಸ್ಮಾರ್ಟ್‌ಫೋನ್ ತಯಾರಕ ಸಂಸ್ಥೆ ಇಂಟೆಕ್ಸ್ ಅತಿ ನೂತನ ಎಲೈಟ್ ಇ6 ಸ್ಮಾರ್ಟ್‌ಫೋನ್ ಪರಿಚಯಿಸುತ್ತಿದೆ.

ಬೆಲೆ: 6,999 ರೂ.
ಮಾರಾಟ: ಫ್ಲಿಫ್‌ಕಾರ್ಟ್, ಡಿ.15ರಿಂದ

ಪ್ರತಿಸ್ಪರ್ಧಿಗಳು: ಶಿಯೋಮಿ ರೆಡ್ಮಿ 5ಎ, ನೋಕಿಯಾ 2 ಮತ್ತು ಮೊಟೊ ಸಿ ಪ್ಲಸ್.

ವಿಶೇಷತೆಗಳು:
ಆಂಡ್ರಾಯ್ಡ್ ನೌಗಾಟ್ 7.0
5 ಇಂಚುಗಳ ಎಚ್‌ಡಿ ಡಿಸ್‌ಪ್ಲೇ,
720x1280p ರೆಸೊಲ್ಯೂಷನ್,
2.5D ಕರ್ವ್ಡ್ ಡ್ರಾಗನ್‌ಟ್ರೈಲ್ ಗ್ಲಾಸ್,
64-bit 1.25GHz ಕ್ವಾಡ್ ಕೋರ್ ಮೀಡಿಯಾಟೆಕ್ ಪ್ರೊಸೆಸರ್

ಸ್ಟೋರೆಜ್
3GB RAM,
32GB ಇಂಟರ್ನಲ್ ಮೆಮರಿ
128GB ವರೆಗೂ ವರ್ಧಿಸಬಹುದು (ಮೈಕ್ರೋ ಎಸ್‌ಡಿ ಕಾರ್ಡ್ ಲಗತ್ತಿಸಿ)

ಬ್ಯಾಟರಿ: 4000mAh

ಕ್ಯಾಮೆರಾ:
13MP ರಿಯರ್ ಕ್ಯಾಮೆರಾ,
8MP ಫ್ರಂಟ್ ಫೇಸಿಂಗ್ ಸ್ನ್ಯಾಪರ್

Comments are closed.