ರಾಷ್ಟ್ರೀಯ

2 ಸಾವಿರ ರು ಮುಖಬೆಲೆಯ ನೋಟಿನಲ್ಲಿ ಮಹಾತ್ಮ ಗಾಂಧಿ ಚಿತ್ರವೇ ನಾಪತ್ತೆ!

Pinterest LinkedIn Tumblr

ಮಧ್ಯಪ್ರದೇಶ: ಮಧ್ಯಪ್ರದೇಶದ ಶಪೋರ್ ನಲ್ಲಿ ರೈತನೊಬ್ಬ ಪಡೆದ 2 ಸಾವಿರ ರು ನೋಟಿನಲ್ಲಿ ಮಹಾತ್ಮ ಗಾಂಧಿ ಚಿತ್ರವೇ ನಾಪತ್ತೆಯಾಗಿದೆ.

ಶಪೋರ್ ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ನೀಡಿದ ನೋಟಿನಲ್ಲಿ ಗಾಂಧಿ ಚಿತ್ರ ಮಾಯವಾಗಿದೆ.

ಈ ಸಂಬಂಧ ಸ್ಪಷ್ಟನೆ ನೀಡಿರುವ ಎಸ್ ಬಿಐ ಅಧಿಕಾರಿ ಆರ್.ಕೆ ಜೈನ್, ನೋಟು ಮುದ್ರಣ ಮಾಡುವಾಗ ತಪ್ಪಾಗಿದೆ. ಇದು ನಕಲಿ ನೋಟಲ್ಲ, ಒರಿಜಿನಲ್ ನೋಟು ಎಂದು ಹೇಳಿದ್ದಾರೆ. ಈ ಸಂಬಂಧ ನೋಟುಗಳನ್ನು ಪರಿಶೀಲನೆಗೆ ಕಳುಹಿಸಿ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

Comments are closed.