ರಾಷ್ಟ್ರೀಯ

ಇಲ್ಲೊಬ್ಬ ಶಾಸಕ ವಿಧಾನಸಭೆಗೆ ಬಂದಿರುವ ಅವತಾರ ನೋಡಿ!

Pinterest LinkedIn Tumblr

binay_bihari_mlaಪಾಟ್ನಾ (ನ,.28): ಯಾವುದಾದರೂ ವಿಷಯದ ಬಗ್ಗೆ ಸರ್ಕಾರದ ಗಮನ ಸೆಳೆಯಲು ಜನಪ್ರತಿನಿಧಿಗಳು ಆಗ್ಗಾಗೆ ವಿಷಿಷ್ಠ ರೀತಿಯಲ್ಲಿ ಪ್ರತಿಭಟಿಸುತ್ತಾರೆ.

ಬಿಹಾರದ ಶಾಸಕರೊಬ್ಬರು ವಿಷಿಷ್ಠ ರೀತಿಯಲ್ಲಿ ಪ್ರತಿಭಟಿಸಿ ಈಗ ಸುದ್ದಿಯಾಗಿದ್ದಾರೆ.
ತನ್ನ ಕ್ಷೇತ್ರದಲ್ಲಿ ರಸ್ತೆ ನಿರ್ಮಾಣದ ಕೆಲಸ ವಿಳಂಬವಾಗುತ್ತಿದೆ, ಆ ಬಗ್ಗೆ ಸರ್ಕಾರದ ಗಮನವನ್ನು ಸೆಳೆಯಲು ಬಿಜೆಪಿ ಶಾಸಕ ವಿನಯ್ ಬಿಹಾರಿ ಶಾರ್ಟ್ಸ್ ಹಾಗೂ ಬನಿಯಾನ್ ಧರಿಸಿಯೇ ವಿಧಾನಸಭೆಗೆ ಬಂದಿದ್ದಾರೆ.
ಆದರೆ ಆ ಧಿರಿಸಿನಲ್ಲಿ ಅವರನ್ನು ಒಳಬಿಡಲಾಗಿಲ್ಲ ಎಂದು ತಿಳಿದುಬಂದಿದೆ.

Comments are closed.