ರಾಷ್ಟ್ರೀಯ

ಯುವತಿಯೊಬ್ಬಳನ್ನು ಗರ್ಭಿಣಿಯಾಗಿಸಿದ 12 ವರ್ಷದ ಬಾಲಕ ! ಮುಂದೆ ಏನಾಯಿತು…?

Pinterest LinkedIn Tumblr

pregnancyphoto

ಎರ್ನಾಕುಲಂ: ಕೇರಳದ ಎರ್ನಾಕುಲಂನ ಕಲಾಮಸ್ಸೆರಿ ಪೊಲೀಸ್ ಠಾಣೆಯಲ್ಲಿ ಚವಿಚಿತ್ರ ಪ್ರಕರಣವೊಂದು ದಾಖಲಾಗಿದೆ. 12 ವರ್ಷದ ಬಾಲಕನ ವಿರುದ್ಧ 18 ವರ್ಷದ ಯುವತಿಯನ್ನ ತಾಯಿ ಮಾಡಿದ ಆರೋಪ ಕೇಳಿಬಂದಿದೆ ಅಷ್ಟೇ ಅಲ್ಲ, ಇತ್ತೀಚೆಗೆ ತಾನೆ ಆಕೆ ಮುದ್ದಾದ ಮಗುವಿಗೂ ಜನ್ಮ ನೀಡಿದ್ದಾಳಂತೆ.

ಯುವತಿ 18 ವರ್ಷಕ್ಕೆ ಕಾಲಿಡುವ 2 ತಿಂಗಳ ಮುಂಚೆ ಆಕೆ ಗರ್ಭ ಧರಿಸುವಂತೆ ಮಾಡಿದ್ದಕ್ಕಾಗಿ 12ರ ಬಾಲಕನ ಮೇಲೆ ಮಕ್ಕಳ ಮೇಲಿನ ಅಪರಾಧಗಳ ಕಾಯ್ದೆಯಡಿ ಕೇಸ್ ದಾಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.. ಘಟನೆ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡದ ಖಾಸಗಿ ಆಸ್ಪತ್ರೆ ವಿರುದ್ಧವೂ ಕೇಸ್ ದಾಖಲಾಗಿದೆ.

Comments are closed.