ರಾಷ್ಟ್ರೀಯ

50 ಕೆಜಿಗೂ ಹೆಚ್ಚು ಗಾಂಜಾ ಸಾಗಿಸುತಿದ್ದ ನೈಜೀರಿಯ ಪ್ರಜೆ ಬಂಧನ

Pinterest LinkedIn Tumblr

ganjaವಿಶಾಖಪಟ್ನಂ,ಮೇ 14- ಮಾದಕವಸ್ತು ಕಳ್ಳಸಾಗಾಣೆ ಮಾಡುತ್ತಿದ್ದ ನೈಜೀರಿಯ ಪ್ರಜೆಯೊಬ್ಬನನ್ನು ಬಂಧಿಸಿರುವ ಪೊಲೀಸರು ಆತನಿಂದ 50 ಕೆಜಿಗೂ ಹೆಚ್ಚು ಗಾಂಜಾ ವಶಪಡಿಸಿಕೊಂಡಿದ್ದಾರೆ.

ಈ ಗಾಂಜಾದ ಬೆಲೆ ಕೆಜಿಗೆ 10 ಸಾವಿರ ರೂಗಳಿಗೂ ಹೆಚ್ಚು ಎಂದು ನಗರ ಅಪರಾಧ ವಿಭಾಗದ ಎಸಿಪಿ ಚಿಟ್ಟಿಬಾಬು ಹೇಳಿದ್ದಾರೆ. ಬಂಧಿತ ನೈಜೀರಿಯಾ ಪ್ರಜೆ 23 ವರ್ಷದ ಇಕೆಚಾಕು ಅಗಸ್ಟಿನ್ ಈ ಗಾಂಜಾವನ್ನು ಅರಕುನಿಂದ ಇಲ್ಲಿಗೆ ತಂದಿದ್ದ.

Write A Comment