ಅಂತರಾಷ್ಟ್ರೀಯ

ವಿರಾಟ್ ಕೊಹ್ಲಿ ಪರವಾಗಿ ಫ್ಲಿಂಟಾಫ್ ಜತೆ ಜಗಳಕ್ಕಿಳಿದ ಬಿಗ್ ಬಿ

Pinterest LinkedIn Tumblr

amithabh

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಜಯ ಗಳಿಸಿಕೊಟ್ಟ ಟೀಂ ಇಂಡಿಯಾದ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಹವಾ ವಿಶ್ವದೆಲ್ಲಡೆ ತಾರಕಕ್ಕೇರಿರುವಾಗಲೇ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಮತ್ತು ಇಂಗ್ಲೆಂಡ್ ನ ಮಾಜಿ ಕ್ರಿಕೆಟಿಗ ಆ್ಯಂಡ್ರೂ ಫ್ಲಿಂಟಾಫ್ ನಡುವೆ ಟ್ವೀಟರ್ ನಲ್ಲಿ ಕಿರು ಜಗಳ ನಡೆದಿದೆ.

ಟ್ವೀಟರ್ ನಲ್ಲಿ ಅಮಿತಾಬ್ ಬಚ್ಚನ್ ಕೊಹ್ಲಿ ನಿಮ್ಮದು ಅದ್ಬುತ ಆಟ. ಶುದ್ಧ ಸರ್ವಶ್ರೇಷ್ಠ ಆಟಗಾರ ನೀವು. ಅಭಿನಂದನೆಗಳು. ಇಂತಹ ರಾತ್ರಿಗಳು ಮತ್ತಷ್ಟು ಬರಲಿ.

ಫ್ಲಿಂಟಾಫ್: ಕೊಹ್ಲಿ ಇಂಗ್ಲೆಂಡ್ ನ ಜೋ ರೂಟ್ ನಷ್ಟೇ ಉತ್ತಮ ಆಟಗಾರ. ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ಗೆ ಯಾರು ಎದುರಾಗುತ್ತಾರೆಂದು ಖಚಿತವಾಗಿ ಹೇಳಲಾರೆ!
ಅಮಿತಾಬ್ ಬಚ್ಚನ್: ಯಾರು ರೂಟ್? ರೂಟನ್ ರನ್ನು ಕಿತ್ತೆಸೆಯುತ್ತೇವೆ.
ಫ್ಲಿಂಟಾಫ್: ಸಾರಿ ಯಾರಿದು?

Write A Comment